• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

    ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

    ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

    ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ-ಬಿಇಓ ಮುಜಾವರ

    ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಲು-ಸಚಿವ ಡಾ.ಎಂ.ಬಿ.ಪಾಟೀಲ

    ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ನಿಗದಿತ ೨೦೨೭ ರಲ್ಲಿ ಪೂರ್ಣಗೊಳಿಸಿ: ಸಂಸದ ರಮೇಶ ಜಿಗಜಿಣಗಿ

    ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

    ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂಕಾನೂನು ಅರಿವು–ನೆರವು ಕಾರ್ಯಕ್ರಮ

    ನಿಧನ : ನಿವೃತ್ ಶಿಕ್ಷಕ ಭೀಮರಾಯ ತಳವಾರ (ವಾಲಿಕಾರ)

    ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಒಂದು ವರ್ಷದಿಂದ ಸ್ಥಳೀಯ ನಿವಾಸಿಗಳಿಗೆ ಮನೆ ಉತಾರೆಯನ್ನು ಪುರಸಭೆಯವರು ನೀಡುತ್ತಿಲ್ಲವೆಂದು ನಿವಾಸಿಗಳು  ಬೃಹತ್ ಪ್ರತಿಭಟನೆ

      Voiceofjanata.in

      December 26, 2025
      0
      ಒಂದು ವರ್ಷದಿಂದ ಸ್ಥಳೀಯ ನಿವಾಸಿಗಳಿಗೆ ಮನೆ ಉತಾರೆಯನ್ನು ಪುರಸಭೆಯವರು ನೀಡುತ್ತಿಲ್ಲವೆಂದು ನಿವಾಸಿಗಳು  ಬೃಹತ್ ಪ್ರತಿಭಟನೆ
      0
      SHARES
      42
      VIEWS
      Share on FacebookShare on TwitterShare on whatsappShare on telegramShare on Mail

      ಇಂದಿರಾ ನಗರದಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ತಹಶಿಲ್ದಾರ ಕಚೇರಿಯ ವರಗೆ ಮಾಡಿ ತಾಲೂಕ ಆಡಳಿತ ಸೌಧ ಆವರಣದಲ್ಲಿ ಧರಣಿ ಸತ್ಯಾಗ್ರಹ.

      ಒಂದು ವರ್ಷದಿಂದ ಸ್ಥಳೀಯ ನಿವಾಸಿಗಳಿಗೆ ಮನೆ ಉತಾರೆಯನ್ನು ಪುರಸಭೆಯವರು ನೀಡುತ್ತಿಲ್ಲವೆಂದು ನಿವಾಸಿಗಳು  ಬೃಹತ್ ಪ್ರತಿಭಟನೆ

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
      ಮುದ್ದೇಬಿಹಾಳ: 1979_80 ರಲ್ಲಿ ನಿರ್ಮಿತ ಜನತಾಪ್ಲಾಟ್ ಇಂದು ಇಂದಿರಾ ನಗರವೆಂದು ಗುರುತಿಸಿಕೂಂಡಿದೆ ಮತ್ತು 1993 ರಲ್ಲಿ ಇದನ್ನು ಕೊಳಚೆ ಪ್ರದೇಶವೆಂದು ಘೋಷಿಸಲಾಯಿತು ಆದರೆ ಇತ್ತಿಚಿಗೆ ಒಂದು ವರ್ಷದಿಂದ ಸ್ಥಳೀಯ ನಿವಾಸಿಗಳಿಗೆ ಮನೆ ಉತಾರೆಯನ್ನು ಪುರಸಭೆಯವರು ನೀಡುತ್ತಿಲ್ಲವೆಂದು ಆರೋಪಿಸಿ ಬುಧುವಾರ ಇಂದಿರಾ ನಗರ ನಿವಾಸಿಗಳು ಬಸವರಾಜ ಕೋಳೂರ ಅವರ ನೇತೃತ್ವದಲ್ಲಿ ಇಂದಿರಾ ನಗರದಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ತಹಶಿಲ್ದಾರ ಕಚೇರಿಯ ವರಗೆ ಮಾಡಿ ತಾಲೂಕ ಆಡಳಿತ ಸೌಧ ಆವರಣದಲ್ಲಿ ಧರಣಿ ಸತ್ಯಾಗ್ರಹಕ್ಕೆ ಕುಳಿತರು.
      ಈ ವೇಳೆ ಮಾತನಾಡಿದ ಇಂದಿರಾ ನಗರ ನಿವಾಸಿಗಳಾದ ನಾಗೇಶ ಜಾಧವ, ಬಸವರಾಜ ಕೋಳೂರ, ರಿಯಾಜಾಹ್ಮದ ಉಣ್ಣಿಬಾವಿ, ಮಹಿಬೂಬ ಮುಲ್ಲಾ, ಮಾತನಾಡಿ ನಾಲ್ಕು ದಶಕಗಳಿಂದಲೂ ಇಂದಿರಾ ನಗರದಲ್ಲಿ ವಾಸಿಸುತ್ತಿರುವ ಮೂಲ ನಿವಾಸಿಗಳಾದ ನಮಗೆ ಪುರಸಭೆಯವರು ಉತಾರೆ ನೀಡುತ್ತಿಲ್ಲ  ಉತಾರೆ ಯಾಕೆ ನೀಡುತ್ತಿಲ್ಲವೆಂದು ಕೇಳಿದರೆ ಸರಿಯಾದ ಕಾರಣ ನೀಡದೆ ಅಲೆದಾಡಿಸುತ್ತಿದ್ದಾರೆ ಈ ಕುರಿತು ಅನೇಕ ಬಾರಿ ಮನವಿ ಅರ್ಜಿ ಸಲ್ಲಿಸಿದರು ಯಾವುದೇ ಪ್ರಯೋಜವಾಗಿಲ್ಲ ಮತ್ತು ಶಾಸಕರಾದ ಸಿ.ಎಸ್ ನಾಡಗೌಡರ ಗಮನಕ್ಕೆ ತಂದು ಮನವಿ ಮಾಡಿದರು ಪ್ರಯೋಜನವಾಗಿಲ್ಲ ಇದರಿಂದ ಮನೆಯ ಮೇಲೆ ಸಾಲ ಪಡೆಯಲು ಆಗುತ್ತಿಲ್ಲ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಾಲಪಡೆಯಲು ಉತಾರೆ ಬೇಕು , ಇತ್ತೀಚಿಗೆ ಇಂದಿರಾ ನಗರ ನಿವಾಸಿ ಓರ್ವ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಆತನ ವೈದ್ಯಕೀಯ ಚಿಕಿತ್ಸೆ ಗೆ ಹಣದ ಅಗತ್ಯವಿತ್ತು ಮನೆ ಮಾರಿ ಆಸ್ಪತ್ರೆ ತೋರಿಸಬೇಕೆಂದರೆ ಉತಾರೆ ಇಲ್ಲ ಅಗತ್ಯ ಸಮಯದಲ್ಲಿ ಮನೆ ಮಾರಾಟವಾಗಲಿಲ್ಲ ಹಣದ ಸಮಸ್ಯೆಯಿಂದ ಸಾವನ್ನು ಅಪ್ಪಿದ ಇಂತಹ ಅನೇಕ ಸಮಸ್ಯೆಗಳನ್ನು ನಾವು ಉತಾರೆ ನೀಡದ ಕಾರಣ ಅನುಭವಿಸುತ್ತಿದ್ದೇವೆ ನಮಗೆ ಉತಾರೆ ನೀಡಬೇಕೆಂದು ತಹಶಿಲ್ದಾರರ ಕೀರ್ತಿ ಚಾಲಕ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರ ಮುಂದೆ ತಮ್ಮ ಅಳಲನ್ನು ತೂಡಿಕೂಂಡರು ಮತ್ತು ಇಂದಿರಾ ನಗರದ ವಾರ್ಡ್ ನಂ13 ರಲ್ಲಿ ಮತದಾರರ ಪಟ್ಟಿಯಲ್ಲಿ ಬೇರೆ ವಾರ್ಡಿನ ಹಾಗೂ ಬೇರೆ ಊರಿನವರ ಹೆಸರುಗಳು ಸೇರಿವೆ ಇದರಿಂದ ಚುನಾವಣಾ ಅಕ್ರಮ ನಡೆಯುತ್ತಿದೆ ಎಂದು ಅಧಿಕಾರಿಗಳ ಗಮನಸಳೆದರು.
      ನಿವಾಸಿಗಳ ಅಳಲನ್ನು ಆಲಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪಿಲೇಕಮ್ಮ ನಗರ, ಇಂದಿರಾ ನಗರ ಹಾಗೂ ಗೂಲ್ಲರ ಓಣಿ ೩ ನಗರಗಳನ್ನು 1993 ರಲ್ಲಿ ಕೂಳಚೆಪ್ರದೇಶವೆಂದು ಘೋಷಿಸಲಾಗಿದೆ ಈ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಕೊಳಚೆ ಅಭಿವೃದ್ಧಿ ಮಂಡಳಿ ಗೆ ಪ್ರಸ್ತಾವನೆ ಸಲ್ಲಿಸಿತ್ತು  ಅದರಂತೆ ಇಂದಿರಾ ನಗರ ಸರ್ವೆನಂ 57 ರ ಆಸ್ತಿಯ ಕ್ಷೇತ್ರ 14 ಎಕರೆ 14 ಗುಂಟೆ ಜಮೀನಿನಲ್ಲಿ 5 ಎಕರೆ 10 ಗುಂಟೆ ಘೋಷಿಸಿದ ಪ್ರದೇಶ ಮಾತ್ರ ಸರ್ವೆ ಮಾಡಲು ತಿಳಿಸಿದ್ದೇವು ಕೊಳಚೆ ಅಭಿವೃದ್ಧಿ ಮಂಡಳಿ ಸಿಬ್ಬಂದಿ ಎಲ್ಲಾ 14 ಎಕರೆ 14 ಗುಂಟೆ ಜಮೀನು ಸರ್ವೆ ಮಾಡಿ ಹಕ್ಕು ಪತ್ರ ವಿತರಿಸಿದ್ದಾರೆ ಇದರಲ್ಲಿ ಬೇರೆ ಊರಿನವರು ಹಕ್ಕು ಪತ್ರಗಳು ಸೇರ್ಪಡೆ ಮಾಡಿ ತಯಾರಿಸಿ ಪುರಸಭೆ ಹಸ್ತಾಂತರಿಸಿದ್ದಾರೆ ನೇರವಾಗಿ ಹಕ್ಕುಪತ್ರ ನೀಡಿದ್ದು ಸದರಿ ಹಕ್ಕುಪತ್ರ ಬೇರೆ ಊರಿನ ಜನರ ಹೆಸರನ್ನು ಸೇರ್ಪಡೆ ಮಾಡಿ ಹಕ್ಕುಪತ್ರ ನೀಡಿದ್ದು ತಿಳಿದುಬರುತ್ತದೆ ಮತ್ತು  ಇಂದಿರಾ ನಗರ ಸರ್ವೆನಂ 57 ರಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ ಶೆಡ್ ಗಳನ್ನು ತರೆವುಗೂಳಸಿದ್ದು ಅದರ ಬಗ್ಗೆ ಮಲ್ಲಮ್ಮ ಲಕ್ಷ್ಮಣ ಚಲವಾದಿ, ಮಾಳವ್ವ ನಿಂಗಪ್ಲ ಗುಂಡಕನಾಳ ಇತರರು ೨ ಪ್ರಕರಣಗಳನ್ನು ಕಲಬುರಗಿ ನ್ಯಾಯಾಲಯದಲ್ಲಿ ದಾಖಲು ಮಾಡಿದ್ದಾರೆ ಸದ್ಯ ಈ 2 ಪ್ರಕರಣಗಳು ಮುಕ್ತಾಯಹಂತದಲ್ಲಿವೆ ನ್ಯಾಯಾಲಯದ ಆದೇಶ ಅನುಸಾರ ಸೂಕ್ತ ಕ್ರಮಗಳನ್ನು ಕೈಗಳೂಳ್ಳುತ್ತೇವೆ ಎಂದು ವಿವರಿಸಿದರು ತಹಶಿಲ್ದಾರ ಕೀರ್ತಿ ಚಾಲಕ ಸಹ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಉತಾರೆ ನೀಡಲು ಆಗುವುದಿಲ್ಲ ಮತ್ತು ಸರಕಾರಿ ಅಧಿಕಾರಿಗಳು ಯಾವುದೇ ಪರ್ಯಾಯ ಕ್ರಮ ಅಸಾಧ್ಯವಾಗುತ್ತದೆ ನ್ಯಾಯಾಲಯದ ಅನುಸಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಧರಣಿ ಕೈಬಿಡುವಂತೆ ತಹಶಿಲ್ದಾರ, ಮುಖ್ಯಾಧಿಕಾರಿಗಳು ಮನವೊಲಿಸಲು ಯತ್ನಿಸಿದರು ಫಲ ಸಿಗಲಿಲ್ಲ
      ಸರಕಾರಿ ಆಸ್ತಿಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿರುವ 13 ಜನರು ನಮ್ಮ ಇಂದಿರಾ ನಗರ ನಿವಾಸಿಗಳೆ ಅಲ್ಲ ಅವರ ಮೇಲೆ ಶಿಸ್ತುಕ್ರಮಕೈಗೂಳ್ಳುವಂತೆ ಧರಣಿ ನಿರತರು ಆಗ್ರಹಿಸಿದರು ಮತ್ತು  ಉತಾರೆ ನೀಡುವ ವರಗೆ ನ್ಯಾಯಾಲಯದ ಪ್ರಕರಣ ಮುಗಿಯುವವರೆಗೂ ಧರಣಿ ಮುಂದವರೆಸುವುದಾಗಿ ತಿಳಿಸಿದರು
      ಈ ವೇಳೆ ಪಿಎಸೈ ಸಂಜಯ ತಿಪ್ಪರೆಡ್ಡಿ ಉಪಸ್ಥಿತರಿದ್ದರು.
      ಇಂದಿರಾ ನಗರ ನಿವಾಸಿಗಳಾದ ಬಾಬು ಬಳಗಾನೂರ, ಮಹಿಬೂಬ ಪಡೆಕನೂರ, ಬುಡ್ಢಾಸಾಬ ನೀಡಗುಂದಿ,  ರಮೇಶ ದಳವಾಯಿ, ಅಮರೇಶ ಉಪ್ಪಲದಿನ್ನಿ, ವಿಷ್ಣುಗಂಗಾಪೂರ, ಶೇಖರ ಢವಳಗಿ, ಮಂಜುನಾಥ ಚಲವಾದಿ, ಮುರಳಿಧರ ಹಾದಿಮನಿ, ರಾಜು ವಡ್ಡರ,ನಾರಾಯಣ ಮಿರಜಕರ,ಆಯುಬ್ ಮುಲ್ಲಾ,ಹನಿಫ್ ಮುಲ್ಲಾ,‌ಬಸೀರ ನಾಲತವಾಡ, ಆಸಿಫ್ ಕುಂಟೋಜಿ, ತೋಸಿಫ್ ಬಿಳಗಿಣ ಸೇರಿದಂತೆ ಮಹಿಳೆಯರು ವೃದ್ದರು ನೂರಾರು ಇಂದಿರಾ ನಿವಾಸಿಗಳು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
      ಸಾಯಂಕಾಲ ಪುರಸಭೆ ಮುಖ್ಯಾಧಿಕಾರಿ ಧರಣಿ ನಿರತರ ಮನವಿಗೆ ಹಿಂಬರಹ ನೀಡಿ ಧರಣಿ ಅಂತ್ಯಗೂಳಿಸುವಂತೆ ಮನವಿ ಮಾಡಿದರು.ಉತಾರೆ ನೀಡುವವರಗೆ ಧರಣಿ ಮುಂದುವರೆಸುವುದಾಗಿ ಧರಣಿ ನಿರತರು ಹೋರಾಟ ಮಾಧ್ಯಮಗಳಿಗೆ ತಿಳಿಸಿದ್ದಾರೆ.
      Tags: #A huge protest by the residents that the municipality has not been giving house clearance to the local residents for a year#indi / vijayapur#Public News#State News#Today News#Voice Of Janata#VOICE OF JANATA (VOJ-VOJ)#Voice Of Janata Desk News#Voiceofjanata.in#ಒಂದು ವರ್ಷದಿಂದ ಸ್ಥಳೀಯ ನಿವಾಸಿಗಳಿಗೆ ಮನೆ ಉತಾರೆಯನ್ನು ಪುರಸಭೆಯವರು ನೀಡುತ್ತಿಲ್ಲವೆಂದು ನಿವಾಸಿಗಳು  ಬೃಹತ್ ಪ್ರತಿಭಟನೆ
      Editor

      Editor

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      February 16, 2026
      ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

      ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

      February 16, 2026
      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      February 16, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.