ಇಂಡಿಯಲ್ಲಿ 16 ವರ್ಷದ ಯುವಕ ಕೊಲೆ..!
ಇಂಡಿ : 16 ವರ್ಷದ ಯುವಕನ ಕೊಲೆಯಾಗಿರುವ ದುರ್ಘಟನೆ ಇಂಡಿ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದೆ.
ಶನಿವಾರ ತಾಲ್ಲೂಕಿನ ಅಗರಖೇಡ ರಸ್ತೆ ಕಾಲುವೆ ಹತ್ತೀರ 4 ಜನ ಯುವಕರಿಂದ ಚಾಕು ಇರಿತ ನಡೆದಿದೆ ಸಂಶಯ ವ್ಯಕ್ತವಾಗಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ
ಕೊಲೆಯಾದ ದುರ್ದೈವಿ ಇಂಗಳಗಿ ತಾಂಡಾ ನಿವಾಸಿ ಸಂಕೇತ ಧಾಮು ಜಾಧವ ಎಂದು ಗುರುತಿಸಲಾಗಿದೆ.ಇಂಡಿ ಶಹರ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.