ನಿಂಬಾಳ ಗ್ರಾಂ.ಪಂ. ಅಧ್ಯಕ್ಷ ಶಿವಾನಂದ ಬಿರಾದಾರ ಜೆಡಿಎಸ್ ಸೇರ್ಪಡೆ..
ಇಂಡಿ : ನಿಂಬಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಾನಂದ ಬಿರಾದಾರ ರವರು ತಮ್ಮ ಜೋತೆ 18 ಜನ ಸದಸ್ಯರನ್ನು ತೇಗದು ಕೋಂಡು ಕಾಂಗ್ರೆಸ್ ಪಕ್ಷ ತೋರೆದು ಇಂದು ಜೆಡಿಎಸ್ ಕಚೇರಿಯಲ್ಲಿ ಅಭ್ಯರ್ಥಿ ಬಿ ಡಿ ಪಾಟೀಲ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಮು ರಾಠೋಡರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಹಾಗೂ ಬಿ ಡಿ ಪಾಟೀಲರ ನಾಯಕತ್ವ ಮೆಚ್ಚಿ ಕಾಂಗ್ರೇಸ್ ತೋರೆದು ಜೆಡಿಎಸ್ ಸೇರ್ಪಡೆ ಗೋಂಡುರು.ಇದೆ ಸಂದರ್ಭದಲ್ಲಿ ಅಭ್ಯರ್ಥಿ ಬಿ ಡಿ ಪಾಟೀಲರು ಮಾತನಾಡುತ್ತಾ ನನ್ನ ಮೇಲೆ ನಂಬಿಕೆ ಇಟ್ಟು ಬಂದ ಜನರಿಗೆ ಸಾಮಾಜಿಕ ನ್ಯಾಯ ಹಾಗೂ ಬಡವರ,ರೈತರ ಪರವಾದ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದರು.
ಇದೆ ಸಂದರ್ಭದಲ್ಲಿ ಹಿರಿಯರು ಆರ್ ಎಸ್.ಕುಲಕರ್ಣೀ, ಗ್ರಾಂ ಪಂಚಾಯತ ಸದಸ್ಯ ದೇಸಿಂಗ ರಾಠೋಡ, ಅಕ್ಬರ್ ಪಟೇದ, ಶ್ರೀಕಾಂತ ಅಡವಿ, ದುರ್ಗಪ್ಪ ಬಂಡಿವಡ್ಡರ, ಸುರೇಶ ಮೇಲಿನ ಕೇರಿ, ಎಲ್ಲಪ್ಪ ಅಡವಿ, ಶರಣು ವಡ್ಡರ, ಶಿವಪ್ಪಗೌಡ ಬಿರಾದಾರ, ಮಹೇಶ್ ನಾಯಕ್, ಶಿವಾ ಟೆಂಗಳೆ, ಸುರ್ಯಕಾಂತ ಹಿರೇಕುರಬರ, ಹುವಣ್ಣಾ ಅಡವಿ, ಅದಮ್ಯ, ಅಡೆದ, ಹೋಳು ಚೌವ್ಹಾಣ್, ಈಶ್ವರ ಚೌವ್ಹಾಣ್, ಮುಖಂಡ ನಬಿಲಾಲ ಬಾಗವಾನ, ಬಂಡು ಮಹಾರಾಜ, ನಾಗಣ್ಣ ದೇವಕತೆ, ಬಂದು ನಧಾಪ, ಸಂತೋಷ ತಡಲಗಿ, ಮಹಿಬೂಬ ಗಿರಗಾಂವ, ಬಸಪ್ಪ ಬೇವನೂರ ಮುಂತಾದ ನಾಯಕರು ಉಪಸ್ಥಿತರಿದ್ದರು.