ವಿಜಯಪುರ ಬ್ರೇಕಿಂಗ್:
ಅಂಗನವಾಡಿ ಮಕ್ಕಳ ಆಹಾರ ಪದಾರ್ಥಗಳ ಸಾಗಾಟ,
ಅಂಗನವಾಡಿ ಶಿಕ್ಷಕಿಯಿಂದ ಅಕ್ರಮವಾಗಿ ಆಹಾರ ಪದಾರ್ಥಗಳ ಸಾಗಾಟ,
ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಶಿಕ್ಷಕಿ,
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗಣಿಹಾರ ಗ್ರಾಮದಲ್ಲಿ ಘಟನೆ,
ಪದ್ಮಾ ಮ್ಯಾಗೇರಿ ಸಿಕ್ಕಿಬಿದ್ದಿರುವ ಶಿಕ್ಷಕಿ
ಗಣಿಹಾರ ಗ್ರಾಮದ ಅಂಗನವಾಡಿಯಲ್ಲಿರುವ ವಿವಿಧ ಆಹಾರ ಪದಾರ್ಥಗಳನ್ನು ಕಳ್ಳಸಾಗಣೆ ಮಾಡುವಾಗ ಸ್ಥಳೀಯರು ರೈಡ್‌ಹ್ಯಾಂಡ್ ಹಿಡಿದುಕೊಂಡಿದ್ದಾರೆ
ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ