ಸಿರವಾರ:ರಾಯಚೂರ ಜಿಲ್ಲೆಯ ಸಿರವಾರ ಪಟ್ಟಣದ ಬಯಲು ಆಂಜನೇಯ ದೇವರ ಜಾತ್ರೆಯ ಅಂಗವಾಗಿ ಭಾನುವಾರ ಉಚ್ಛಾಯ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವರಿಗೆ ಅಭಿಷೇಕ, ಪೂಜೆಗಳು ನಡೆದವು. ಭಕ್ತರು ನೈವೇದ್ಯ, ಕಾಯಿ-ಕರ್ಪೂರ ಸಮರ್ಪಣೆ ಮಾಡಿದರು. ನೂರಾರು ಜನರ ಸಮ್ಮುಖದಲ್ಲಿ ಸಂಜೆ ವೇಳೆಗೆ ಉಚ್ಛಾಯ ಕಾರ್ಯಕ್ರಮವನ್ನು ಅದ್ದೂರಿಯಿಂದ ನಡೆಸಲಾಯಿತು.
© 2025 VOJNews - Powered By Kalahamsa Infotech Private Limited.