• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನೇತಾಜಿ ದೇಶಪ್ರೇಮ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ -ಸಂತೋಷ ಬಂಡೆ

    ನೇತಾಜಿ ದೇಶಪ್ರೇಮ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ -ಸಂತೋಷ ಬಂಡೆ

    ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳ ಚೆಕ್ ವಿತರಣೆ

    ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳ ಚೆಕ್ ವಿತರಣೆ

    ಜನೇವರಿ 24 ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ

    “ರಫೀ ಭಂಡಾರಿ ಅವರ ವ್ಯಕ್ತಿತ್ವ ಮತ್ತು ಪತ್ರಿಕಾ ಸಾಧನೆ” ಅಭಿನಂದನಾ ಕೃತಿ ಬಿಡುಗಡೆ-ಸನ್ಮಾನ

    “ರಫೀ ಭಂಡಾರಿ ಅವರ ವ್ಯಕ್ತಿತ್ವ ಮತ್ತು ಪತ್ರಿಕಾ ಸಾಧನೆ” ಅಭಿನಂದನಾ ಕೃತಿ ಬಿಡುಗಡೆ-ಸನ್ಮಾನ

    ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

    ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

    ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು  ಕೆಲವರು ಬೆದರಿಸಿ ಸನ್ಮಾನ ಮಾಡಿಸಿಕೊಳ್ಳುತ್ತಾರೆ

    ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು  ಕೆಲವರು ಬೆದರಿಸಿ ಸನ್ಮಾನ ಮಾಡಿಸಿಕೊಳ್ಳುತ್ತಾರೆ

    ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲ..!

    ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲ..!

    ಮಹಿಳೆಯರನ್ನು  ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ

    ಮಹಿಳೆಯರನ್ನು  ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ

    ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ

    ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ

    ಶಾಲಾ-ಕಾಲೇಜುಗಳಲ್ಲಿ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಲು ಕೆಯುಡಬ್ಲೂಜೆ, ಒಕ್ಕೂಟ ಮನವಿ

    ಶಾಲಾ-ಕಾಲೇಜುಗಳಲ್ಲಿ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಲು ಕೆಯುಡಬ್ಲೂಜೆ, ಒಕ್ಕೂಟ ಮನವಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಗಾಂಧಿ ಜಯಂತಿಗೂ ಮುನ್ನ ಮಹಾತ್ಮ ಗಾಂಧಿಜೀ ಮರೆತ ಭೀಮೆಯ ಅಧಿಕಾರಿಗಳು..?

      Editor..S.B.Jamadar..

      July 29, 2024
      0
      ಗಾಂಧಿ ಜಯಂತಿಗೂ ಮುನ್ನ ಮಹಾತ್ಮ ಗಾಂಧಿಜೀ ಮರೆತ ಭೀಮೆಯ ಅಧಿಕಾರಿಗಳು..?
      0
      SHARES
      708
      VIEWS
      Share on FacebookShare on TwitterShare on whatsappShare on telegramShare on Mail

      ಸಹಸ್ರಾರು ಕೋಟಿಯ ದೊಡ್ಡ ದೊಡ್ಡ ಯೋಜನೆಗಳು ಬಗ್ಗೆ ಧ್ವನಿ ಮೊಳಗಿಸುವ ಜನಪ್ರತಿನಿಧಿಗಳು ಸ್ವತಂತ್ರ ಸೇನಾನಿಗಳ ಬಗ್ಗೆ ಬರಿ ಪೊಳ್ಳು ಭಾಷಣ ಮಾತ್ರ ಸಾದ್ಯ..!

      ಇಂಡಿ : ಶಾಂತಿ, ಸತ್ಯ, ಅಹಿಂಸಾ ಮಾರ್ಗದ ಮೂಲಕ ಜಗತ್ತನ್ನು ಗೆಲ್ಲಬಹುದು ಎಂಬ ಸಂದೇಶ ಸಾರಿದ್ದು ರಾಷ್ಟ್ರ ಪಿತ ಮಹಾತ್ಮಗಾಂಧಿಜಿ ಎಂಬುದು ತಿಳಿದ ಸಂಗತಿ. ಜನರು ಪ್ರೀತಿಯಿಂದ ಬಾಪೂಜಿ ಎಂದು ಕರೆದರೆ ಇಡೀ ವಿಶ್ವಕ್ಕೆ ಮಹಾತ್ಮ ಗಾಂಧಿ ಎಂದು ಚಿರಪರಿಚಿತರು. ಮಹಾತ್ಮ ಗಾಂಧಿಯವರ 150ನೇ ಅವರ ಹುಟ್ಟು ಹಬ್ಬದ ನಿಮತ್ಯ ಗೌರವ ಸಲ್ಲಿಸಲು ಇಡೀ ಜಗತ್ತು ಒಂದಾಗಿದೆ ಎಂದು ಈ ಹಿಂದೆ ಒಮ್ಮೆ ಪ್ರಧಾನಿ ಮೋದಿ ಅವರು ಹೇಳಿರುವ ಮಾತು ನೆನಪಿಗೆ ಬರುತ್ತೆ.

      ಹೌದು ಈ ಮಾತು ಸರ್ವಕಾಲಿಕ ಶ್ರೇಷ್ಠ ಸತ್ಯವಾಗಿರುವ ಮಾತು. ಮಹಾತ್ಮಗಾಂಧಿ ಯವರು ನಮ್ಮ ದೇಶಕ್ಕೆ ,ವಿಶ್ವಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುವದು ಪ್ರತಿಯೊಬ್ಬ ಪ್ರಜೆಗೂ ಗೊತ್ತು. ಅದರಂತೆ ಪ್ರತಿ ಚಿಕ್ಕ ಹಳ್ಳಿಯಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಇಂದು ರಾರಾಜಿಸುತ್ತೀವೆ.
      ಕೆಲವು ಕಡೆ ಪ್ರತಿಮೆಗೆ ಅದ್ದೂರಿ ಅಲಂಕಾರ‌ಮಾಡಿ, ನೋಡುಗರ ಮನಸ್ಸುಆಕರ್ಷಣೆಗೊಳ್ಳುವಂತೆ ಶೃಂಗಾರಗೊಳಿಸಿ ಭಕ್ತಿಯಿಂದ ಪೂಜೆ ಸಲ್ಲಿಸುವುದು ನಾವು ನೀವು ಕಾಣುತ್ತೇವೆ. ಅಲ್ಲದೇ ಈಗಾಗಲೇ ದೇಶದ ಹಲವು ಕಡೆ ಅಮೃತಮಹೊತ್ಸವ ಹಿನ್ನೆಲೆ ಮತ್ತು ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಅದ್ದೂರಿ ಆಚರಣೆ ಮಾಡಲು ಪೂರ್ವ ಸಿದ್ದತೆ ನಡೆದಿದೆ.

      ಆದರೆ ಭೀಮೆಯನಾಡು, ನಿಂಬೆನಾಡು ಎನಿಸುವ ಕೊಳ್ಳುವ ಈ ತಾಲೂಕಿನ ಮಾತ್ರ ಜನರು ಬೇಸರ ಮಾಡಿಕೊಳ್ಳುವಂತಾಗಿದೆ. ಹೌದು ಐತಿಹಾಸಿಕ ಗುಮ್ಮಟ ನಗರಿಯ ಜಿಲ್ಲೆಯ ಭವಿಷ್ಯದ ಜಿಲ್ಲಾ ಕೇಂದ್ರ ಎಂದು ಪ್ರತಿಬಿಂಬಿಸುತ್ತಿರುವ ಇಂಡಿ ತಾಲ್ಲೂಕಿನ ಮಹಾತ್ಮಗಾಂಧಿ ಚೌಕದಲ್ಲಿರುವ ಪ್ರತಿಮೆಯ ಕಥೆಯ ವ್ಯಥೆ ಇದು.

      ಒಂದಾನೊಂದು ಕಾಲದಲ್ಲಿ ಅತ್ಯಂತ ಗತ ವೈಭವ ಮೆರೆದ ತಾಲ್ಲೂಕಿನ ಕೇಂದ್ರ ಬಿಂದು ಸ್ಥಾನವಾಗಿರುವ ಇಂಡಿ ಪಟ್ಟಣದ ಮಹಾತ್ಮಗಾಂಧಿ ಚೌಕ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತ್ತು ಇದಕ್ಕೆ ಇತಿಹಾಸವು ಸಾಕ್ಷಿ ಅದು ಹೇಗೆಂದರೆ ಈಗಿನ ಗಾಂಧಿ ಚೌಕದ ಹತ್ತಿರ ನಗರದ ಸುಪ್ರಸಿದ್ಧ ಆರಾಧ್ಯ ದೈವ ಶ್ರೀ ಶಾಂತೇಶ್ವರ ದೇವಸ್ಥಾನ, ಅಂಚೆ ಕಚೇರಿ,ಹಳೇ ಕಾಲದಲ್ಲಿ ನ್ಯಾಯಾಲಯ, ಬಂಗಾರ ಅಂಗಡಿಗಳು, ಮೊಟ್ಟ ಮೊದಲ ವಿಜಯಲಕ್ಷ್ಮಿ ಚಲನಚಿತ್ರ ಮಂದಿರ, ಸರಕಾರಿ ಪ್ರಾಥಮಿಕ ಶಾಲೆ, ಪ್ರಪಥಮದಲ್ಲಿ ಖಾಸಗಿ ಆಸ್ಪತ್ರೆಗಳು ಕೂಡಾ ಇಲ್ಲಿದ್ದವು ಅದರಲ್ಲೂ ವಿಶೇಷವಾಗಿ ಹಳ್ಳಿಗರು ತಮ್ಮ ನೂರಾರು ಎತ್ತಿನ ಗಾಡಿಯ ಮೂಲಕ ಆಗಮಿಸಿ ಗಾಂಧೀ ಚೌಕ ಬಜಾರದಲ್ಲಿ ಸಂತೆ ವ್ಯಾಪಾರ ವಹಿವಾಟು ಮುಗಿಸಿಕೊಂಡು ತಮ್ಮ ತಮ್ಮ ಊರಿಗೆ ಗೋಧೂಳಿ ಮುಹೂರ್ತದಲ್ಲಿ ಹೋಗುತ್ತಿದ್ದರು ನೋಡುಗರಿಗೆ ಅದೊಂದು ಅತ್ಯಕಾರ್ಷಕ ರೀತಿಯ ಕಣ್ಣಿಗೆ ಹಬ್ಬವಾಗಿತ್ತು.

      ಆದರೆ ಇಂದು ಪಟ್ಟಣ ಬೆಳೆದಂತೆ ವ್ಯಾಪಾರ ವಹಿವಾಟದ ಎಲ್ಲಾ ಕೇಂದ್ರಗಳು ಬದಲಾಗಿವೆ. ಆದರೆ ಅಂದಿನ ಗತ ವೈಭವಕ್ಕೆ ಸಾಕ್ಷಿಯಾಗಿದ್ದ ಗಾಂಧಿ ಚೌಕ ಮತ್ತು ಬಜಾರ ಈಗ ಬೀಕೊ ಎನ್ನುತ್ತಿದೆ. ಇನ್ನೂ ಮಹಾತ್ಮ ಗಾಂಧಿಯವರ ಪ್ರತಿಮೆ ಹಾಗೂ ಚೌಕ ಪರಿಸ್ಥಿತಿ ಹೇಳತೀರದು ಮಹಾತ್ಮರ ಪ್ರತೀಮೆ ಧೂಳು ಮಣ್ಣಿನಿಂದ ಈಗ ಆವೃತವಾಗಿ ನಿಂತಿದೆ.

      ಎಂದೋ ಹಾಕಿದ ವೃತ್ತದೊಳಗಿನ ಕಲ್ಲುಗಳು ಒಡೆದು ಹೋಗಿವೆ,ವೃತ್ತದೊಳಗೆ ಮಲೀನವಾಗಿ ಗಲೀಜು ನೀರು ನಿಂತಿದೆ ಚೌಕನ ಸುತ್ತಲೂ ಬಳಸಿ ಬಿಸಾಡಿದ ಪ್ಲಾಸ್ಟಿಕ್,ಕಾಗದದ ಹಾಳೆಗಳು ಕೆಟ್ಟ ಪದಾರ್ಥಗಳು, ಜಾನವಾರು ಮತ್ತು ಹಂದಿಗಳ ಮಲಮೂತ್ರದ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಅಯ್ಯೋ ಎನ್ನುವ ಪರಿಸ್ಥಿತಿ ಕಾಣಿಸುತ್ತದೆ.ಚೌಕು ಈಗ ನೆಲಮಟ್ಟಕ್ಕೆ ಸಮನಾಗಿದೆ.ವಿಪರ್ಯಾಸದ ಸಂಗತಿ ಎಂದರೇ ಯಾರು ಇದನ್ನು ಗಮನಿಸುತ್ತಿಲ್ಲ. ಇಲ್ಲಿನ ಚಿಂತಾಜನಕ ವ್ಯವಸ್ಥೆ ಕಂಡು ಯಾರೂ ಕೂಡಾ ಒಂದು ಕ್ಷಣ ನಿಂತಕೊಳ್ಳಲಾಗುವದಿಲ್ಲ.

      ಆದರೆ ಇಂತಹ ಕೆಟ್ಟ ವಾತಾವರಣ ಮೂಡಲು ಕಾರಣ ಯಾರು..? ಎಂಬ ಪ್ರಶ್ನೆ ನಮ್ಮೆಲ್ಲರಲ್ಲಿ ಕಾಡುತ್ತದೆ ಪ್ರಶ್ನೆ ಮಾಡದೇ ಇರುವ ಸಾಮಾನ್ಯ ಜನರೋ..! ಅಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯತೆಯೋ..! ಪೊಳ್ಳು ಭಾಷಣ ಮಾಡುವ ಜನ ಪ್ರತಿನಿಧಿಗಳು ಅಥವಾ ಸಹಸ್ರಾರು ಕೋಟಿಯ ದೊಡ್ಡ ದೊಡ್ಡ ಯೋಜನೆ ರೂಪಿಸುವ ಸರಕಾರವೋ..! ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಂದು ಗಾಂಧಿಜೀಯವರನ್ನು ನೆನೆಯುವ ದಿನ ಇಂದಿನ ದಿನ ಸಂಪೂರ್ಣ ದಿವ್ಯ ನಿರ್ಲಕ್ಷ್ಯತೆಗೊಳಗಾಗಿರುವ ಮಹಾತ್ಮನಿಗೆ ಮತ್ತು ಶಿಥೀಲವಾಗಿರುವ ಚೌಕಿಗೆ ಕಾಯಕಲ್ಪಿಸಿ ನೀರನ ಕಾರಂಜಿಯನ್ನು ಜೋಡಿಸಿ ಹಾಗೂ ನೆಲಮಟ್ಟಕ್ಕೆ ಬಂದಿರುವ ಚೌಕನ್ನು ಮೇಲ್ಮಟ್ಟಕ್ಕೆರಿಸಿ ಗೌರವಿಸುವ ಸ್ವಾತಂತ್ರ್ಯ ಪ್ರೇಮಿಗಳಾರು ಎಂಬುವದು ಎಲ್ಲರ ಮುಂದೆ ಯಕ್ಷಪ್ರಶ್ನೆಯಾಗಿದೆ. ಹಾಗಾಗಿ ಭವಿಷ್ಯದಲ್ಲಿ ಈ ಸಮಸ್ಯೆಗೆ ಉತ್ತರ ನೀಡಿ ಜನರ ಹೃದಯ ಗೆಲ್ಲುವರಾರು ಎಂಬುವದು ಸಾರ್ವಜನಿಕರ ಆಶಯವಾಗಿದೆ.

      ಸ್ಥಳಿಯ ನಿವಾಸಿ ಸಾಮಾಜಿಕ ಕಾರ್ಯಕರ್ತರು ಹೇಳೊದು ಏನು..? ಬನ್ನಿ ನೀವೆ ನೋಡಿ..
      ಇವತ್ತು ಜಾತಿ ಆಧಾರಿತವಾಗಿ ಕಾರ್ಯಕ್ರಮಗಳು ಅಬ್ಬರಿಸುತ್ತಿವೆ. ಆದರೆ ಅವರ ಜಾತಿಯವರು ಯಾರೂ ಇಲ್ಲದ ಕಾರಣ ಈ ವೃತ್ ಸ್ವಲ್ಪ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಅನ್ಸುತ್ತೆ. ಆದರೆ ಯಾವುದೇ ಕಾರಣಕ್ಕೂ ಸ್ವತಂತ್ರ ಹೋರಾಟಗಾರರನ್ನು ಮರೆಯಬಾರದು. ಕೂಡಲೇ ಅಧಿಕಾರಿಗಳು ಎಚ್ಚತ್ತುಗೊಂಡು ಕಾಯಕಲ್ಪ ಕೊಟ್ಟು ಅವರ ವಿಚಾರಧಾರೆಗಳ ಕುರಿತು ಸಂಕಿರಣ ಕಾರ್ಯಕ್ರಮಗಳು ನಡೆಯಬೇಕು. ಶಾಲಾ ಮಕ್ಕಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯಬೇಕು.

      ಚಂದ್ರು ಹೊಸಮನಿ ಸಾಮಾಜಿಕ ಕಾರ್ಯಕರ್ತ, ಇಂಡಿ ನಗರ ನಿವಾಸಿ..

      Tags: #Actober 2#chandru hosamani#Mahatma Gandhi#Problems#statueindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ನೇತಾಜಿ ದೇಶಪ್ರೇಮ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ -ಸಂತೋಷ ಬಂಡೆ

      ನೇತಾಜಿ ದೇಶಪ್ರೇಮ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ -ಸಂತೋಷ ಬಂಡೆ

      January 23, 2026
      ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳ ಚೆಕ್ ವಿತರಣೆ

      ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳ ಚೆಕ್ ವಿತರಣೆ

      January 23, 2026
      ವಿಜಯಪುರದಲ್ಲಿ ಆನ್ಲೈನ್ ವಂಚನೆ ಪ್ರಕರಣಗಳಿಗೆ ಬ್ರೇಕ್..!

      ವಿಜಯಪುರದಲ್ಲಿ ಆನ್ಲೈನ್ ವಂಚನೆ ಪ್ರಕರಣಗಳಿಗೆ ಬ್ರೇಕ್..!

      January 23, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.