ನಿಧನ :ನಾಗರದಿನ್ನಿ ಗ್ರಾಮದ ಕಮಲಾ ಗೌಡಪ್ಪಗೌಡ ಬಿರಾದಾರ
ವಿಜಯಪುರ: 25. ಕೋಲಾರ ತಾಲೂಕಿನ ನಾಗರದಿನ್ನಿ ಗ್ರಾಮದ ಕಮಲಾ ಗೌಡಪ್ಪಗೌಡ ಬಿರಾದಾರ(73) ನಿಧನರಾಗಿದ್ದಾರೆ.
ಮೃತರು ಬೆಳಗಾವಿ ಸಿಐಡಿ, ಫಾರೆಸ್ಟ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಸ್.ಐ ಗಂಗಾ ಬಿರಾದಾರ ಸೇರಿದಂತೆ ಇಬ್ಬರು ಪುತ್ರಿಯರು, ನಾಲ್ವರು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ಮ.12.30ಗಂ ಸ್ವ ಗ್ರಾಮ ನಾಗರದಿನ್ನಿ ತೋಟದಲ್ಲಿ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


















