ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ
ಚಡಚಣ :ನಬಾರ್ಡ್ ಮತ್ತೆ ಕೆನರಾ ಬ್ಯಾಂಕ್ ಸಯೋಗದಲ್ಲಿ ಇಂದು ಚಡಚಣ ತಾಲ್ಲೂಕಿನ ದೇವರ ನಿಂಬರಗಿ ಊರಿನಲ್ಲಿ ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಎಲ್ಲ ರೈತರಿಗೆ ಬ್ಯಾಂಕನಲ್ಲಿ ಇರೋ ಕೇಂದ್ರ ಸರಕಾರ ಯೋಜನೆ ಬಗ್ಗೆ ತಿಳಿಸಲಾಗಿದೆ ಇಂಡಿಯ ಕೆನರಾ ಬ್ಯಾಂಕ್ ಆರ್ಥಿಕ ಸಲಹೆಗರದ ಭರತೇಶ್ ಉಪಾಧ್ಯ ಅವರ ಸಾಮಾಜಿಕ ಭದ್ರತೆ ಯೋಜನೆ ಬಗ್ಗೆ ತಿಳಸಿದ್ದಾರೆಮ ಅದರಂತೆ ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಸುನಿಲ್ ಗುಗೆ ಸರ್ ಬ್ಯಾಂಕ್ ಇರೋ ಯೋಜನೆ ಬಗ್ಗೆ ರೈತರಿಗೆ ತಿಳಸಿದ ಮತ್ತೆ ವಿಜಯಪುರ ಆರ್ಥಿಕ್ ಸಲಹೆಗೆ ಈರೇಶ ಡಂಗಿ ಸೈಬರ್ ಕರೆ ಯಾವರೀತಿಯಾ ಎಚ್ಚರಿಕೆ ಇರಬೇಕು ಮತ್ತೆ ಸ್ವಸಹಾಯ ಸಂಘದ ಮಹಿಳೆಯರಿಗೆ ಸಿಗುವಂತಹ ಸಾಲದ ಬಗ್ಗೆ ತಿಳಸಿದ್ದಾರೆ ಕಾರ್ಯಕ್ರಮದಲಿ ಊರನ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ರಾಜು ಸಿಂಗೆ ನಿವೃತ್ತ ನ್ಯಾಯವಾದಿಗಳು ಭೂಸನೂರ ಅವರ ಕೂಡ ಉಪಸ್ಥಿತರಿದ್ದರು..


















