ನಾಲತವಾಡ-ಆಲೂರ ರಸ್ತೆ ಸಂಪೂರ್ಣ ಹದಗೆಟ್ಟಿರುವುದು
10ರೊಳಗೆ ರಿಪೇರಿ ಆರಂಭಿಸದಿದ್ದರೆ ಧರಣಿಗೆ ಮಾದಿಗರ ಸಂಘ ನಿರ್ಧಾರ
ಆಲೂರ – ನಾಲತವಾಡ ಮುಖ್ಯ ರಸ್ತೆ ದುರಸ್ತಿಗೆ ಗಡುವು
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ನಾಲತವಾಡ-ಆಲೂರ ರಸ್ತೆ ದುರಸ್ತಿಯನ್ನು ಡಿ.10 ರಂದು ಕೈಗೊಳ್ಳದಿದ್ದರೆ ಡಿ.11ರಿಂದ ಧರಣಿ ನಡೆಸಲಾಗುವುದು ಎಂದು ಆಲೂರ ಗ್ರಾಮದ ಕರ್ನಾಟಕ ಮಾದಿಗರ ಸಂಘ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಡಾಂಬರ್ ಸೇರಿ ವಿವಿಧೆಡೆ ಸಂಪರ್ಕ ಕಲ್ಪಿಸುತ್ತದೆ. ಹದಗೆಟ್ಟ ವರ್ಷಗಳಿಂದಲೂ ಹಾಗೂ ಜಲ್ಲಿಗಳು ಕಿತ್ತಿಹೋಗಿ ತಗ್ಗು ಸಂಚರಿಸುತ್ತಿದ್ದು, ಸವಾರರು ತೀವ್ರ ತೊಂದರೆ ತಗ್ಗುಗಳು ಬಾಯ್ದೆರೆದಿವೆ.
ಇದೇ ರಸ್ತೆ ತಂಗಡಗಿ, ಹುನಗುಂದ, ಇಳಕಲ್ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಅನುಭವಿಸುತ್ತಿದ್ದಾರೆ. ಯರಗಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುವ ವಾಹನಗಳಿಗೂ ಅನನುಕೂಲವಾಗಿದೆ. ಇನ್ನೂ ಕಾರಿಗಳು ಕೇಸಾಪೂರ ಗ್ರಾಮಗಳಿಗೆ ಸಂಚರಿಸುತ್ತಿವೆ. ಹಲವು ಈ ವಾಸ್ತವ ಗೊತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿ ಶಾಲಾ ವಾಹನಗಳು ಮುರಾಳ ಮೂಲಕ ಆಲೂರ,ರಸ್ತೆ ದುರಸ್ತಿಗೆ ಎಂದು ಮುಂದಾಗುತ್ತಿಲ್ಲ ಮನವಿಯಲ್ಲಿ ದಲಿತ ಮುಖಂಡರಾದ ಹರೀಶ್ ನಾಟಿಕಾರ,ಶೇಖರ ಮಾದರ, ಆನಂದ ಮಾದರ,ಬಾಲಚಂದ್ರ ಹುಲ್ಲೂರ,ಸೇರಿದಂತೆ ಆರೋಪಿಸಿದ್ದಾರೆ.
ಈ ರಸ್ತೆ ಮೂಲಕವೇ ನಾಲತವಾಡದ ರೈತರು ನಿತ್ಯ ಚಕ್ಕಡಿ, ಟ್ರ್ಯಾಕ್ಟರ್‌ಗಳೊಂದಿಗೆ ಕೃಷಿ ಚಟುವಟಿಕೆಗಳಿಗೆ ತೆರಳುತ್ತಿದ್ದಾರೆ. ಶಾಲಾ ವಾಹನಗಳು, ವ್ಯಾಪಾರಿಗಳು ಇದೇ ರಸ್ತೆ ಅವಲಂಬಿ ಸಿದ್ದಾರೆ. ಡಿ.10ರೊಳಗೆ ರಸ್ತೆ ದುರಸ್ತಿಗೆ ಮುಂದಾಗದಿದ್ದರೆ ಧರಣಿ ನಡೆಸಲು ನಿರ್ಧರಿಸಲಾಗಿದೆ. ಶೇಖರ್ ಆಲೂರ, ಮುಖಂಡ.