ವೀರರಾಣಿ ಕಿತ್ತೂರು ಚೆನ್ನಮ್ಮ ಸಹಕಾರಿ ಸಂಘದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನವರ 247ನೇ ಜಯಂತಿ
ಇಂಡಿ: ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ಸಹಕಾರಿ ಸಂಘದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನವರ 247ನೇ ಜಯಂತಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಸಂಘದ ಅಧ್ಯಕ್ಷ ಮಲ್ಲೇಶಪ್ಪ ಬಳಬಟ್ಟಿ, ಉಪಾಧ್ಯಕ್ಷ ಶ್ರೀಶೈಲ ಕೋರಳ್ಳಿ, ನಿರ್ದೇಶಕರಾದ ರವಿ ಕುದುರೆ, ರಾಜು ನಾಯಕೋಡಿ ಸೇರಿದಂತೆ, ಸಂಘದ ವ್ಯವಸ್ಥಾಪಕಿ ಅಶ್ವಿನಿ ಮುಳಜಿ, ಸಿಬ್ಬಂದಿ ಚೇತನ ಹೊಸಮನಿ ಪರಮಾರ ಮಾಪಸಿಂಗ, ಸಂಜಯ್ ದಿಂಡೂರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.