ವಿಜಯಪುರ ಬ್ರೇಕಿಂಗ್:
ಗಂಡನ ಕೊಲೆ ಯತ್ನ, ಪತ್ನಿ ಅರೆಸ್ಟ್, ಪತ್ನಿಯ ಪ್ರೇಮಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಲವ್ವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಲು ಯತ್ನಿಸಿದ ಪತ್ನಿ ಪ್ರಕರಣ
ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಕಳೆದ ಸಪ್ಟೆಂಬರ್ 1 ರಂದು ನಡೆದಿದ್ದ ಘಟನೆ
ಬೀರಪ್ಪ ಮಾಯಪ್ಪ ಪೂಜಾರಿ (36) ಕೊಲ್ಲಲು ಪ್ರಿಯಕರನೊಂದಿಗೆ ಸೇರಿ ಯತ್ನಿಸಿದ ಆತನ ಪತ್ನಿ ಸುನಂದಾ
ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದಲ್ಲಿ ನಡೆದಿದ್ದ ಘಟನೆ
ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಸಿದ್ದಪ್ಪ ಕ್ಯಾತಕೇರಿ ಶವ ಪತ್ತೆ
ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಹೊರ ವಲಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸಿದ್ದಪ್ಪ ಶವ ಪತ್ತೆ
ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರೋ ಸಿದ್ದಪ್ಪ ಕ್ಯಾತಕೇರಿ ಶವ
ಸ್ಥಳಕ್ಕೆ ಝಲಕಿ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳ ದೌಡು
ಸ್ಥಳದಲ್ಲಿ ಸಿದ್ದಪ್ಪ ಕುಟುಂಬಸ್ಥರ ಆಕ್ರಂಧನ
ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ