ಸುರಪುರ: ವೀರಘಟ್ಟದಲ್ಲಿ ಶ್ರೀ ಶ್ರೀ ಅಡವಿಲಿಂಗ ಮಹಾರಾಜರ ನೇತೃತ್ವದಲ್ಲಿ ನಡೆದ ಆದಿ ಜಗದ್ಗುರು ಶ್ರೀ ಆದಿ ಮೌನಲಿಂಗೇಶ್ವರರ ಜಾತ್ರಾ ಮಹೋತ್ಸದಲ್ಲಿ ರಾಯಚೂರು ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಸುರಪುರದ ಶಾಸಕ ರಾಜುಗೌಡ ಹಾಗೂ ಲಿಂಗಸುಗೂರು ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ಅಧ್ಯಕ್ಷರಾದ ಈಶ್ವರ ಎಮ್ ವಜ್ಜಲ್ ರವರು ಭಾಗವಹಿಸಿ ಹರಗರು ಚರ ಮೂರ್ತಿಗಳು ಧಿವ್ಯಾಶೀರ್ವಾದವನ್ನ ಪಡೆದು ಧರ್ಮ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖಂಡರಾದ ವೆಂಕನಗೌಡ ಪಾಟೀಲ್, ಅಮರೇಶ ಹೆಸರೂರು, ದ್ಯಾಮಣ್ಣ ನಾಯಕ, ವೀರಭ್ರದ ಸಾಹುಕಾರ ಮತ್ತಿತರರು ಭಾಗವಹಿಸಿದ್ದರು.