ಮುಖ್ಯ ಶಿಕ್ಷಕನ ಅಸಭ್ಯ ವರ್ತನೆ ಹಿನ್ನಲೆ..
ಶಿಕ್ಷಕನ ಅಮಾನತ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ..
ಬಿಸಿಲನ್ನು ಲೆಕ್ಕಿಸಿದೇ ಶಾಲಾ ವಿದ್ಯಾರ್ಥಿಗಳಿಂದ ಉಪವಾಸ ಪ್ರತಿಭಟನೆ..
ಗೊರನಾಳ ಗ್ರಾಮದ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಪ್ರೊಟೆಸ್ಟ್..
ನೀರು, ಆಹಾರ ಸೇವೆನೆ ಮಾಡದೇ ಉಪವಾಸ ಪ್ರತಿಭಟನೆ..
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಗೊರನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಪ್ರತಿಭಟನೆ..
ಮುಖ್ಯ ಗುರುಗಳ ಅಮಾನತ್ತಿಗೆ
ಬೆಳಿಗ್ಗೆಯಿಂದಲೇ ಕ್ಲಾಸ್ ಬಹಿಷ್ಕರಿಸಿ ಪ್ರತಿಭಟನೆ..
ಪಾಲಕರ ಮತ್ತು ಶಿಕ್ಷಕರ ಮೇಲೆ ಸುಖಾ ಸುಮ್ನೆ ಸುಳ್ಳು ಆರೊಪ ಮಾಡಿ ದೂರು ದಾಖಲು..
ಅದಕ್ಕಾಗಿ ಕೂಡಲೇ ಕೆಸ್ ವಾಪಸ್ ಪಡೆಯಬೇಕು ಎಂದು ಪ್ರತಿಭಟನೆ..
ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಲಾ ವಿದ್ಯಾರ್ಥಿಗಳು..