• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸೆ- 24 ರಂದು ಮೈಸೂರು ದಸರಾ ಮಹೋತ್ಸವದಲ್ಲಿ  ಪುಟ್ಟನ ದಸರಾ ಪುಸ್ತಕ ಬಿಡುಗಡೆ.

    ‘ ದೇಶದ ಸಂಸ್ಕೃತಿಗೆ ಹಬ್ಬಗಳು ಪೂರಕ ‘ : ಬಸವರಾಜ

    ವೃತ್ತಿ ಕೌಶಲ್ಯ ಅಳವಡಿಸಿಕೊಳ್ಳಿ : ಡಾ.ವೀಣಾ ಜಾಧವ್ ಸಲಹೆ

    ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಸೂಚನೆ

    ಸ್ವಾತಂತ್ರ‍್ಯ ಹೋರಾಟದಲ್ಲಿ ಚಿತ್ಪಾವನ ಕೊಡುಗೆ ಅಪಾರ – ಶ್ರೀಪಾದ ಪಟವರ್ಧನ

    ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ

    ಎಸ್‍ಸಿಪಿ-ಟಿಎಸ್‍ಪಿ ಅನುದಾನ ಕಾಲಮಿತಿಯೊಳಗೆ ವೆಚ್ಚಮಾಡಿ ಸದ್ಭಳಕೆಗೆ-ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    ಮಹಿಳೆಯರಿಗೆ ಸ್ವಾವಲಂಬಿಯಾಗಲು ಆರೋಗ್ಯ ಮುಖ್ಯ..!

    ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳಿಯ ಮಟ್ಟದಲ್ಲಿ ಅಂಗನವಾಡಿ-ಆಶಾ ಕಾರ್ಯಕರ್ತರು ಹಾಗೂ ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಬೇಕು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಪಟ್ಟಣದಲ್ಲಿ ಸರಳವಾಗಿ ಮಹಾಕವಿ ವಾಲ್ಮೀಕಿ ಜಯಂತಿ ಆಚರಣೆ

      October 17, 2024
      0
      ಪಟ್ಟಣದಲ್ಲಿ ಸರಳವಾಗಿ ಮಹಾಕವಿ ವಾಲ್ಮೀಕಿ ಜಯಂತಿ ಆಚರಣೆ
      0
      SHARES
      56
      VIEWS
      Share on FacebookShare on TwitterShare on whatsappShare on telegramShare on Mail

      ಪಟ್ಟಣದಲ್ಲಿ ಸರಳವಾಗಿ ಮಹಾಕವಿ ವಾಲ್ಮೀಕಿ ಜಯಂತಿ ಆಚರಣೆ

      ಹನೂರು : ಪ್ರಪಂಚದಲ್ಲಿ ಯಾವುದಾದರು ಗ್ರಂಥ ಪ್ರಚಲಿತವಾಗಿದ್ದರೆ ಅದು ರಾಮಾಯಣ ಮಹಾಭಾರತ ಕಥ ಭಾಗವಾಗಿದೆ ಅದನ್ನು ಬರೆದವರು ವಾಲ್ಮೀಕಿ ಮಹಾಋಷಿಗಳು , ವಾಲ್ಮೀಕಿಯೆಂದರೆ ಹುತ್ತದ ಮಣ್ಣು ಎಂದರ್ಥ , ಒಂದು ಕಾಲದಲ್ಲಿ ದರೋಡೆಕೋರ ರಾಗಿದ್ದವರು ಎಂದು ಹಲವಾರು ಕಥೆಗಳಲ್ಲಿ ಉಲ್ಲೇಖವಾಗಿದೆ ,ಕಾರಣ ಅಂದಿನ ಕಾಲದಲ್ಲಿ ಅವರ ಕುಟುಂಬದ ನಿರ್ವಹಣೆಗಾಗಿ ಮಾಡುತ್ತಿದ್ದರು ಇದನ್ನು ವೀಕ್ಷಿಸಿದ ಋಷಿ ಮುನಿಗಳು ರಾಮಾಯಣ ಕಥೆ ಬರೆಯಲು ಆದೇಶ ಮಾಡಿದರು, ಇಂತಹ ಮಹನಿಯರ ಜಯಂತಿ ಸಮಯದಲ್ಲಿ ,ಅದೇ ಸಮುದಾಯದ ಜನರು ಬರಬೇಕಿತ್ತು ಎಂದು ತಹಶಿಲ್ದಾರ್ ಗುರುಪ್ರಸಾದ್ ತಿಳಿಸಿದರು.

      ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಡಾಕ್ಟರ್ ಪ್ರೇಮಲತಾ ಮಾತನಾಡಿ ಶ್ರೀ ರಾಮರ ಚರಿತ್ರೆಯನ್ನು ಪ್ರಪಂಚದಲ್ಲಿ ಎಲ್ಲಾ ಜನರ ಬಾಯಿಯಲ್ಲಿ ಕೆಳಬಹುದು ಅದಕ್ಕೆ ಕಾರಣ ವಾಲ್ಮೀಕಿಯವರಾದ ಆದಿ ಮಹಾಕವಿ ಎನ್ನಲಾಗಿದೆ ಇದರ ಕರ್ತೃ ಸಹ ಇವರೆ . ಇಂತಹವರ ಜಯಂತಿಯನ್ನು ಸರ್ಕಾರದಿಂದ ಅಚರಿಸುತ್ತಿರುವುದು ಬಹಳ ಸಂತೋಷದ ವಿಷಯ ಇವರು ಮೂಲತಹ ಬೇಡ ಜನಾಂಗದಕ್ಕೆ ಸೇರಿದವರು , ಬೇಡ ನಾಯಕ ದೊರೆಯ ಹೆಸರು ಪ್ರಾಚೇಶ ,ಮಡದಿ ಕನ್ನಿಕ ಇವರಿಗೆ ಮಕ್ಕಳಿಲ್ಲ ಕಾರಣ ತೇಜಸ್ವಿ ಕವಿ ಎಂಬ ಮಗು ಹುಟ್ಟಿದರು . ನಂತರ ರತ್ನಕರ ಎಂಬ ಕವಿಯಾದರು , ಸನಾತನೆ ಎಂಬವರನ್ನು ಮದುವೆಯಾಗಿ ಕಳ್ಳತನ ಮಾಡುತ್ತಿದ್ದಾಗ ನಾರದರು ಬೇಟಿಯಾಗಿ ಸನ್ಮಾರ್ಗಿ ಯಾಗಲು ಸೂಚಿಸಿದರು . ಅವರಿಗೆ ಮರ ಎಂದು ತಪಸ್ಸು ಮಾಡಲು ಹೇಳಿದರು ಆ ಪದವು ಕ್ರಮೇಣ ರಾಮ ನಾಮವಾಗಿದೆ . ಜಪ ಮಾಡುವಾಗ ಹುತ್ತದಲ್ಲಿ ಮುಳುಗಿದಾಗ ಸಪ್ತ ಋಷಿಗಳು ಆಗ್ನೇಯಂತೆ ವಲ್ಮಿಕೆಯಾಗಿ ಹೊರ ಬರುತ್ತಾರೆ ,ತಪಸ ನದಿ ತೀರಕ್ಕೆ ಆಶ್ರಮ ಕಟ್ಟಿಕೊಂಡು ವಾಸಮಾಡುತ್ತಾರೆ . ನಂತರ ಒಬ್ಬ ಬೇಡನಿಗೆ ಶಾಪ ಮಾಡಿದ್ದರು ನಂತರ ಪ್ರಾಯಶ್ಚಿತ್ತ ಮಾಡಲು ಪ್ರಾರಂಭಿಸಿದಾಗ ಬ್ರಹ್ಮನು ಇವರಿಗೆ ರಾಮಾಯಣ ಬರೆಯಲು ತಿಳಿಸಿದ್ದಾರೆ .

      ಅಂದಿನ ಕಾಲದಲ್ಲಿ ಧರ್ಮ ಕಾಲವು ನಡೆದಿತ್ತು ಇದಕ್ಕೆ ರಘುವಂಶ ಕಾರಣ ರಾಮ ಲಕ್ಷ್ಮಣರ ವನವಾಸ ಮತ್ತು ರಾಜ್ಯಭಾರವು ಕಾರಣವಾಗಿದೆ . ನಮ್ಮ ಸಂಸ್ಕಾರಕ್ಕೆ ಮಣೆಯಾಕಿದ್ದ ಕಥೆಗಳಿವೆ ಎಂದು ತಿಳಿಸಿದರು .

      ಈ ಸಂದರ್ಭದಲ್ಲಿ ಇ ಒ ಉಮೇಶ್ . ಬಿ ಇಒ ಗುರುಲಿಂಗಯ್ಯ ,ಪರಿಶಿಷ್ಟ ಇಲಾಖೆಯ ಅಧಿಕಾರಿ ರಾಜೇಶ್, ವ್ಯವಸ್ಥಾಪಕ ಮಹೇಶ್ . ಆರ್ ಐ ಗಳಾದ ಮಹಾದೇವ ಸ್ವಾಮಿ . ಶೇಷಣ್ಣ, ಎ ಡಿ, ಅಧಿಕಾರಿಗಳಾದ‌ ಲೋಕೇಶ್ , ಮಾರುತಿ ,ಶಿಕ್ಷಕರಾದ ವೆಂಕಟಾಚಲ ಸೇರಿದಂತೆ ಇನ್ನಿತರರು ಹಾಜರಿದ್ದರು .

      ವರದಿ : ಚೇತನ್ ಕುಮಾರ್ ಎಲ್

      Tags: #Chamarajanagar#Public News#Valmiki Maharshi jayanti#VOICE OF JANATA (VOJ-VOJ)#Voiceofjanata.in#ಪಟ್ಟಣದಲ್ಲಿ ಸರಳವಾಗಿ ಮಹಾಕವಿ ವಾಲ್ಮೀಕಿ ಜಯಂತಿ ಆಚರಣೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ವಿಜಯಪುರ | ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ : ಕೆಆರ್‌ಎಸ್ ಪ್ರತಿಭಟನೆ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿಜಯಪುರ | ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ : ಕೆಆರ್‌ಎಸ್ ಪ್ರತಿಭಟನೆ

      ವಿಜಯಪುರ | ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ : ಕೆಆರ್‌ಎಸ್ ಪ್ರತಿಭಟನೆ

      October 6, 2025
      ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷ “ಬಿ.ಎಸ್ ಕವಲಗಿ” ಗೆ ಮಾಜಿ‌ ಶಾಸಕ ಶರಣಪ್ಪ‌ ಸುಣಗಾರ ಸನ್ಮಾನ

      October 5, 2025
      ಮಳೆ ಹಾಗೂ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸ್ಪಂದಿಸದ ಸರಕಾರ ಕೋಮಾದಲ್ಲಿದ್ದಂತೆ..!

      ಮಳೆ ಹಾಗೂ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸ್ಪಂದಿಸದ ಸರಕಾರ ಕೋಮಾದಲ್ಲಿದ್ದಂತೆ..!

      October 5, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.