ವಿಜಯಪುರ ಬ್ರೇಕಿಂಗ್:
ಏಕಾ ಏಕಿ ಚಲಿಸುತ್ತಿರುವ ಬಸ್ ಪಲ್ಟಿ
ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಹಡಗಿನಾಳ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಘಟನೆ
ಹಡಗಿನಾಳ ಗ್ರಾಮದಿಂದ ಮೂಕಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗದ ಮಧ್ಯದಲ್ಲಿ ಘಟನೆ
ಯಾವುದೇ ಪ್ರಯಾಣಿಕರಿಗೆ ಪ್ರಾಣಾಪಾಯವಿಲ್ಲದೆ ಸುರಕ್ಷಿತ
ಚಲಿಸುತ್ತಿರುವ ಬಸ್ ಏಕಾ ಏಕಿ ರಸ್ತೆಯ ಬದಿಯಿಂದ ಜಮೀನಲ್ಲಿ ಉರುಳಿ ಬಿದ್ದಿದೆ
ಮುಂಬರುವ ವಾಹನಕ್ಕೆ ಬಸ್ ಸೈಡ್ ನೀಡುವಾಗ ಏಕಾ ಏಕಿ ಬಸ್ ಪಲ್ಟಿ
ರಸ್ತೆ ಕಾಮಗಾರಿ ಪೂರ್ಣ ಮಾಡದ ಹಿನ್ನೆಲೆ ಬಸ್ ಜಮೀನಿಗೆ ಉರುಳಿಬಿದ್ದಿದೆ ಎಂದು ಸ್ಥಳೀಯರು ಆಕ್ರೋಶ
ತಾಳಿಕೋಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ