• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸೆ- 24 ರಂದು ಮೈಸೂರು ದಸರಾ ಮಹೋತ್ಸವದಲ್ಲಿ  ಪುಟ್ಟನ ದಸರಾ ಪುಸ್ತಕ ಬಿಡುಗಡೆ.

    ‘ ದೇಶದ ಸಂಸ್ಕೃತಿಗೆ ಹಬ್ಬಗಳು ಪೂರಕ ‘ : ಬಸವರಾಜ

    ವೃತ್ತಿ ಕೌಶಲ್ಯ ಅಳವಡಿಸಿಕೊಳ್ಳಿ : ಡಾ.ವೀಣಾ ಜಾಧವ್ ಸಲಹೆ

    ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಸೂಚನೆ

    ಸ್ವಾತಂತ್ರ‍್ಯ ಹೋರಾಟದಲ್ಲಿ ಚಿತ್ಪಾವನ ಕೊಡುಗೆ ಅಪಾರ – ಶ್ರೀಪಾದ ಪಟವರ್ಧನ

    ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ

    ಎಸ್‍ಸಿಪಿ-ಟಿಎಸ್‍ಪಿ ಅನುದಾನ ಕಾಲಮಿತಿಯೊಳಗೆ ವೆಚ್ಚಮಾಡಿ ಸದ್ಭಳಕೆಗೆ-ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    ಮಹಿಳೆಯರಿಗೆ ಸ್ವಾವಲಂಬಿಯಾಗಲು ಆರೋಗ್ಯ ಮುಖ್ಯ..!

    ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳಿಯ ಮಟ್ಟದಲ್ಲಿ ಅಂಗನವಾಡಿ-ಆಶಾ ಕಾರ್ಯಕರ್ತರು ಹಾಗೂ ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಬೇಕು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಮಡಿಕೇಶ್ವರ ಶುದ್ಧ ಕುಡಿಯುವ ನೀರಿನ ಘಟಕ ಬಂದ್..! ಅಧಿಕಾರಿಗಳು ಗಪ್ ಚುಪ್

      ಕಸವಿಲೇವಾರಿ ಸೇರಿದಂತೆ ಅನೇಕ ಸಮಸ್ಯಗಳ ತಾಂಡವ..!

      September 23, 2024
      0
      ಮಡಿಕೇಶ್ವರ ಶುದ್ಧ ಕುಡಿಯುವ ನೀರಿನ ಘಟಕ ಬಂದ್..! ಅಧಿಕಾರಿಗಳು ಗಪ್ ಚುಪ್
      0
      SHARES
      403
      VIEWS
      Share on FacebookShare on TwitterShare on whatsappShare on telegramShare on Mail

      ಮಡಿಕೇಶ್ವರ ಶುದ್ಧ ಕುಡಿಯುವ ನೀರಿನ ಘಟಕ ಬಂದ್||

      ಶುದ್ಧ ನೀರಿನ ಘಟಕ ಸ್ಥಗಿತದಿಂದ ಗ್ರಾಮಸ್ಥರಿಗೆ ತೊಂದರೆ||

      ಸ್ವಚ್ಛ ಭಾರತ ಅಭಿಯಾನ ಅನುದಾನದಲ್ಲಿ ನಿರ್ಮಾಣವಾದ ಕಸವೀಲೆವಾರಿ ಘಟಕಕ್ಕೆ ಸಂಪೂರ್ಣ ವಿಫಲ||

      ಗ್ರಾಪಂ ಕಸದ ವಾಹನವಿದ್ದರೂ ಸಂಗ್ರಹವಾದ ಕಸವನ್ನು ವಿಲೇವಾರಿ ಘಟಕದಲ್ಲಿ ಹಾಕದೆ ಊರಿನ ಹಳ್ಳದಲ್ಲಿ ಚೆಲ್ಲಿದ್ದಾರೆ||

      ವಿಶೇಷ ವರದಿ ಬಸವರಾಜ ಈ ಕುಂಬಾರ

      ಮುದ್ದೇಬಿಹಾಳ ; ತಾಲ್ಲೂಕಿನ ಮಡಿಕೇಶ್ವರ ಗ್ರಾಮದ ಜನರಿಗಾಗಿ ಶುದ್ದ ಕುಡಿಯುವ ನೀರಿನ ಬಂದ್ ಯಾಗಿದ್ದು
      ಈ ಶುದ್ಧ ನೀರಿಗಾಗಿ ಲಿಂಗದಳ್ಳಿ, ವನಹಳ್ಳಿ, ನಡಹಳ್ಳಿ ಗಳಿಂದ ಜನರು ನೀರು ಒಯ್ಯುತ್ತಿದ್ದರು ಎಲ್ಲಾ ಗ್ರಾಮದ ಜನರಿಗೆ ಜೀವ ಸಲೆಯನ್ನು ನೀಡುತ್ತಿದ್ದ ಈ ಶುದ್ಧ ನೀರಿನ ಘಟಕ ಸ್ಥಗಿತಗೊಂಡು ನಾಲ್ಕು ವರ್ಷವಾದರೂ ಸಂಬಂಧಿಸಿದ ಗ್ರಾಪಂ ಅವರು ಇಲಾಖೆ ಅಧಿಕಾರಿಗಳು ಇದಕ್ಕೂ ನಮಗೂ ಯಾವುದೇ ಸಂಭಂದವಿಲ್ಲದಂತೆ ಗಪ್ ಚುಪ್ ಆಗಿದ್ದಾರೆಎಂದು ಮಡಿಕೇಶ್ವರ ಗ್ರಾಮದ ತಾಲೂಕ ಡಿಎಸ್ ಎಸ್ ಸಂಚಾಲಕ ಶಾಂತಪ್ಪ ಚಲವಾದಿ ಸಮಸ್ಯೆಯನ್ನು ತಿಳಿಸಿದರು.

      ಈ ಘಟಕವನ್ನು 2013 ಶ್ರೀ ಸಿದ್ದರಾಮಯ್ಯ ಮುಖ್ಯಮಂತ್ರಿ ಸರ್ಕಾರದ ಅವಧಿಯಲ್ಲಿ, ಶಾಸಕರಾದ ಸಿ.ಎಸ್ ನಾಡಗೌಡರ ಅವಧಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಡಿದ್ದರೂ ಪ್ರಯೋಜನ ವಾಗಿಲ್ಲ ಗ್ರಾಮಸ್ಥರು ಆರೋಪಿಸಿದರು.

      ಮಡಿಕೇಶ್ವರ ಗ್ರಾಮದ ಹೊರವಲಯದ ಘನ ತಾಜ್ಯ ಘಟಕವನ್ನು ಮಾಡಲಾಗಿದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಅನುದಾನದಲ್ಲಿ ನಿರ್ಮಾಣವಾದ ಈ ಕಸವೀಲೆವಾರಿ ಘಟಕಕ್ಕೆ ಸರಿಯಾದ ದಾರಿ ಇಲ್ಲ ಮತ್ತು ಗ್ರಾಪಂ ಕಸದ ವಾಹನವಿದ್ದರೂ ಸಂಗ್ರಹವಾದ ಕಸವನ್ನು ವಿಲೇವಾರಿ ಘಟಕದಲ್ಲಿ ಹಾಕದೆ ಊರಿನ ಹಳ್ಳದಲ್ಲಿ ಚೆಲ್ಲಿದ್ದಾರೆ ಸ್ವಚ್ಚತೆಗೆ ಆದ್ಯತೆ ನೀಡಬೇಕಾದವರೆ ಹೀಗೆ ಮಾಡಿದರೆ ಹೇಗೆ ಎಂದು ಗ್ರಾಮದ ಮುಖಂಡ ಬಸನಗೌಡ ಪಾಟೀಲ್ ಪ್ರಶ್ನಿಸಿಸುತ್ತಾರೆ.

      ಮಡಿಕೇಶ್ವರ ಗ್ರಾಪಂ ಕಾರ್ಯಾಲಯದಲ್ಲಿ ಕಸ ವಿಲೇವಾರಿ ಮಾಡುವ ವಾಹನ ಅನಾರೋಗ್ಯ ಪಿಡಿತವಾಗಿ ನಿಂತಿದ್ದರೆ ಗ್ರಾಪಂ ಕಾರ್ಯಾಲಯದ ಕಟ್ಟ ದೊಳಗೆ ಕಸ ಹಾಗೂ ಗುಟ್ಕಾ ತಿಂದು ಉಗುಳಿದ ಗುರುತು ಕಾಣಸಿಗುತ್ತವೆ ಇದು ಮಡಿಕೇಶ್ವರ ಗ್ರಾಪಂ ಸ್ವಚ್ಚತೆಗೆ ನೀಡಿರುವ ಆದ್ಯತೆಯಾಗಿದೆ ಗ್ರಾಮದ ಜನರ ಸಮಸ್ಯೆ ಆಲಿಸಲು ಪಿಡಿಒ ಅವರು ಸಿಗುವುದಿಲ್ಲ ಅಧ್ಯಕ್ಷರಾದವರು ಅವರವರ ಕೆಲಸದಲ್ಲಿ ಬ್ಯೂಸಿಯಾದರೆ ಚುಣಾಯಿಸಿದ ಜನರ ಸಮಸ್ಯೆ ಆಲಿಸುವರಾರು? ಎಂಬ ಪ್ರಶ್ನೆ ಜನರದ್ದಾಗಿದೆ.

      ನಮ್ಮ ಜನರು ವಾಸಿಸುವ ಬಡಾವಣೆ ಜನರಿಗೆ ಈ ಶುದ್ಧ ನೀರಿನ ಘಟಕ ಅಮೃತವಾಗಿತ್ತು ಕಳೆದ 4 ವರ್ಷದಿಂದ ಬಂದ್ ಆಗಿದೆ ಇನ್ನೂ ರಿಪೇರಿ ಮಾಡಿಲ್ಲ ನಾವು ವಾಸಿಸುವ ಕೇರಿಗೆ ಶುದ್ಧೀಕರಣ ಮಾಡದ ನೀರನ್ನು ನೇರವಾಗಿ ಬಿಡುತ್ತಾರೆ ಸಂಗ್ರಹಿಸಿದ ನೀರನಲ್ಲಿ ಎಣ್ಣೆಂಶ ತೇಲುತ್ತದೆ ಅಂತಹ ನೀರಿನ ಸೇವನೆ ಇಂದ‌ ನಮ್ಮ ಮೊಣಕಾಲು ಹಿಡಿದಿವೆ ನಮ್ಮ ಸಮಸ್ಯೆ ಆಲಿಸುವರಿಲ್ಲ.

      ಶಾಂತಪ್ಪ ಚಲವಾದಿ ಮಡಿಕೇಶ್ವರ ಗ್ರಾಮದ( ದಲಿತ ಮುಖಂಡ)

      ಗ್ರಾಮದಲ್ಲಿ ಸಂಗ್ರಹಿಸಿ ಕಸವನ್ನು ವಿಲೇವಾರಿ ಘಟಕದಲ್ಲಿ ಹಾಕಬೇಕು ಅದನ್ನು ಬಿಟ್ಟು ಊರಿನ ಹಳ್ಳದಲ್ಲಿ ಸುರಿಯಲಾಗಿದೆ ಊರನ್ನು ಸ್ವಚ್ಚತೆ ಮಾಡುವವರೆ ಹೀಗೆ ಮಾಡಿದರೆ ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು? ಇರುವ ಕಸವಿಲೇವಾರಿ ಘಟಕ್ಕೆ ಸರಿಯಾದ ರಸ್ತೆ ಸಂಪರ್ಕ ಇಲ್ಲ ಸರಕಾರದ ಲಕ್ಷಾಂತರ ರೂ ಹಣ ವ್ಯರ್ಥವಾಗಿದೆ.

      ಬಸನಗೌಡ ಪಾಟೀಲ್, ಮಡಿಕೇಶ್ವರ ಮುಖಂಡರು.

      Tags: #Madikeshwar clean drinking water unit closed..! Officials are silent#Muddebihall/vijayapir#Spl Story#Voiceofjanata.in#Water drinking#ಮಡಿಕೇಶ್ವರ ಶುದ್ಧ ಕುಡಿಯುವ ನೀರಿನ ಘಟಕ ಬಂದ್..! ಅಧಿಕಾರಿಗಳು ಗಪ್ ಚುಪ್
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ವಿಜಯಪುರ | ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ : ಕೆಆರ್‌ಎಸ್ ಪ್ರತಿಭಟನೆ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿಜಯಪುರ | ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ : ಕೆಆರ್‌ಎಸ್ ಪ್ರತಿಭಟನೆ

      ವಿಜಯಪುರ | ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ : ಕೆಆರ್‌ಎಸ್ ಪ್ರತಿಭಟನೆ

      October 6, 2025
      ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷ “ಬಿ.ಎಸ್ ಕವಲಗಿ” ಗೆ ಮಾಜಿ‌ ಶಾಸಕ ಶರಣಪ್ಪ‌ ಸುಣಗಾರ ಸನ್ಮಾನ

      October 5, 2025
      ಮಳೆ ಹಾಗೂ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸ್ಪಂದಿಸದ ಸರಕಾರ ಕೋಮಾದಲ್ಲಿದ್ದಂತೆ..!

      ಮಳೆ ಹಾಗೂ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸ್ಪಂದಿಸದ ಸರಕಾರ ಕೋಮಾದಲ್ಲಿದ್ದಂತೆ..!

      October 5, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.