• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸೆ- 24 ರಂದು ಮೈಸೂರು ದಸರಾ ಮಹೋತ್ಸವದಲ್ಲಿ  ಪುಟ್ಟನ ದಸರಾ ಪುಸ್ತಕ ಬಿಡುಗಡೆ.

    ‘ ದೇಶದ ಸಂಸ್ಕೃತಿಗೆ ಹಬ್ಬಗಳು ಪೂರಕ ‘ : ಬಸವರಾಜ

    ವೃತ್ತಿ ಕೌಶಲ್ಯ ಅಳವಡಿಸಿಕೊಳ್ಳಿ : ಡಾ.ವೀಣಾ ಜಾಧವ್ ಸಲಹೆ

    ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಸೂಚನೆ

    ಸ್ವಾತಂತ್ರ‍್ಯ ಹೋರಾಟದಲ್ಲಿ ಚಿತ್ಪಾವನ ಕೊಡುಗೆ ಅಪಾರ – ಶ್ರೀಪಾದ ಪಟವರ್ಧನ

    ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ

    ಎಸ್‍ಸಿಪಿ-ಟಿಎಸ್‍ಪಿ ಅನುದಾನ ಕಾಲಮಿತಿಯೊಳಗೆ ವೆಚ್ಚಮಾಡಿ ಸದ್ಭಳಕೆಗೆ-ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    ಮಹಿಳೆಯರಿಗೆ ಸ್ವಾವಲಂಬಿಯಾಗಲು ಆರೋಗ್ಯ ಮುಖ್ಯ..!

    ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳಿಯ ಮಟ್ಟದಲ್ಲಿ ಅಂಗನವಾಡಿ-ಆಶಾ ಕಾರ್ಯಕರ್ತರು ಹಾಗೂ ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಬೇಕು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಜಗತ್ತಿಗೆ ಜೈನ ಧರ್ಮ ನೀಡಿದ ಕೊಡುಗೆ ಅಪಾರ,

      Voiceofjanata.in

      September 18, 2024
      0
      ಜಗತ್ತಿಗೆ ಜೈನ ಧರ್ಮ ನೀಡಿದ ಕೊಡುಗೆ ಅಪಾರ,
      0
      SHARES
      689
      VIEWS
      Share on FacebookShare on TwitterShare on whatsappShare on telegramShare on Mail

      ಜಗತ್ತಿಗೆ ಜೈನ ಧರ್ಮ ನೀಡಿದ ಕೊಡುಗೆ ಅಪಾರ

      ಇಂಡಿ : ಜಗತ್ತಿಗೆ ಜೈನ ಧರ್ಮ ನೀಡಿದ ಕೊಡುಗೆ ಅಪಾರ, ಇಂತಹ ತತ್ವ ಸಿದ್ದಾಂತಗಳ ಪಾಲನೆಯಿಂದ  ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಪರಮಪೂಜ್ಯ ಆಯೀಕಾ ೧೦೫ ಸುನೀತಿಮತಿ ಮಾತಾಜಿಯವರು  ಮಾತನಾಡಿದರು.
      ಪಟ್ಟಣದ ಭಗವಾನ ಆದಿನಾಥ ಜೈನ ಮಂದಿರದಲ್ಲಿ ನಡೆದ  ದಶಲಕ್ಷಣ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
      ಪ್ರಥಮ ತೀರ್ಥಂಕರರಾದ ಆದಿನಾಥರಿಂದ ಆರಂಭಿಸಿ ಇಂದಿನ ವರೆಗೂ ಮಾನವೀಯ ಮೌಲ್ಯಗಳ ಜೊತೆಗೆ ಅಹಿಂಸೆ, ತ್ಯಾಗದ ಕುರಿತು ಜಗತ್ತಿಗೆ ಮಾರ್ಗದರ್ಶನ  ನೀಡಿದ್ದು ಜೈನ ಧರ್ಮ ಭಗವಾನ ಬಾಹುಬಲಿಯ ತ್ಯಾಗ ಜಗತ್ತಿಗೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.
      ಚಂದ್ರಕಾಂತ ಪಂಡಿತರವರು ಮಾತನಾಡಿ ಜೈನ ಧರ್ಮದ ಪ್ರಮುಖ ಘಟ್ಟ ಮೋಕ್ಷ. ಅದು ಆತ್ಮ  ಸಾಕ್ಷಾತ್ಕಾರದಿಂದ ದೊರಕಲು ಸಾದ್ಯ. ಬದುಕಿನ  ಸರಳ ಸಂದೇಶಗಳನ್ನು ಸಾರುವದಲ್ಲದೆ ಇಲ್ಲಿನ ಪ್ರತಿ ಆಚರಣೆಯೂ ದುಖಃಮಯ ಜೀವನದಿಂದ ಹೊರಬರುವುದಾಗಿದೆ ಎಂದರು.
      ದಶ ಲಕ್ಷಣ ಪರ್ವ ನಿಮಿತ್ಯ ಹತ್ತು ದಿನ ನಿರಂತರ ಉಪವಾಸ ಕೈಕೊಂಡ ಶಾಂತಿನಾಥ ಧನಶೆಟ್ಟಿ, ಅಭಿನಂದನ ಕಿರಣಗಿ,ಭರತ ವರ್ಧಮಾನ,ರತ್ನಮಾಲಾ ವರ್ಧಮಾನ, ಸುನಿತಾ ಜೈನ ಇವರಿಗೆ ಸನ್ಮಾನಿಸಲಾಯಿತು. ಬೆಳಗ್ಗೆ ೬ ಗಂಟೆಗೆ ಜಲಾಭೀಷೇಕ,೯ ಗಂಟೆಗೆ ಪಂಚಾಮೃತ ಜಿನಾಭಿಷೇಕ,ನಂತರ ಸಂಜೆ ೫ ಗಂಟೆಗೆ ಸೋಲಾಕಾರಣ,ದಶಲಕ್ಷಣ ಅನಂತನಾಥ ತೀರ್ಥಂಕರ ಭಜನೆ ಮೂಲಕ ಮಾಡಲಾಯಿತು. ಸಮಸ್ತ ಶ್ರಾವಕ ಶ್ರಾವಕಿಯರು ಮೆರವಣೆಗೆ ಮೂಲಕ ಸಾಮಿಕಟ್ಟೆ ಹಾಗೂ ಸಣ್ಣ ಬಸ್ತಿಗೆ ಹೋಗಿ ದೇವದರ್ಶನ ಮಾಡಿ ಪುನೀತರಾದರು.
      ಕಾರ್ಯಕ್ರಮದಲ್ಲಿ ಜೈನ ಸಮಾಜದ ಅಧ್ಯಕ್ಷ ಅಜೀತ ಧನಶೆಟ್ಟಿ, ಕಾರ್ಯದರ್ಶಿ ಸನತಕುಮಾರ ಹಳ್ಳಿ, ಚಂದ್ರಕಾಂತ ಶಹಾ,ಚಂದನ ಧನಪಾಲ, ಸನ್ಮಥ ಹಳ್ಳಿ, ಹೀರಾಚಂದ ಹಳ್ಳಿ, ಅನಂತ ಕೋಟಿ, ನೇಮಿನಾಥ ಬೊಂದರ್ಡೆ, ಮಾಣ ಕ ಅಗರಖೇಡ, ಅಶೋಕ ಕಿರಣಗಿ ಮತ್ತಿತರಿದ್ದರು.

      ಇಂಡಿ ಪಟ್ಟಣದ ಜೈನ ಮಂದಿರದಲ್ಲಿ ಉಪವಾಸ ಮಾಡಿದವರನ್ನು ಸನ್ಮಾನಿಸಲಾಯಿತು.

      Tags: #Indi news#Public News#The contribution of Jainism to the world is immense.#Voiceofjanata.in#ಜಗತ್ತಿಗೆ ಜೈನ ಧರ್ಮ ನೀಡಿದ ಕೊಡುಗೆ ಅಪಾರ
      voice of janata

      voice of janata

      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.