ಪಿಕೆಪಿಎಸ್ ವಾರ್ಷೀಕ ಸಾಧಾರಣ ಸಭೆ: ಹೂಗಾರ
ಇಂಡಿ : ತಾಲೂಕಿನ ಹಿರೇರೂಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷೀಕ ಸಭೆ ಸೆ.೧೭ ರಂದು ನಡೆಯಲಿಗೆ. ಬೆಳಗ್ಗೆ ೧೦ ಗಂಟೆಗೆ ಸಂಘದ ಕಾರ್ಯಾಲಯದ ಆವರಣದಲ್ಲಿ ಅಧ್ಯಕ್ಷ ಪಿ.ಎಂ.ಹತ್ತರಕಿ ಇವರ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದ್ದು ಸಂಘದ ಎಲ್ಲ ಸದಸ್ಯರು ಹಾಜರಿರಲು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಆರ್.ಹೂಗಾರ ತಿಳಿಸಿದ್ದಾರೆ..