ದೇಶಕ್ಕಾಗಿ, ಎಸಿ ಅಬೀದ್ ಗದ್ಯಾಳ ಹೇಳಿರುವ ಮಾತು ಏನು ಗೊತ್ತಾ..? ಈ ವಿಡಿಯೋ ಒಂದು ಬಾರಿ ವಿಕ್ಷಿಸಿ..!
ಬಾಗಲಕೋಟ : ವಾಪಸ್ ಹೋಗಿ ಕ್ಲಾಸ್ ಲ್ಲಿ ಕುಳಿತುಕೊಳ್ಳು ಆಸೆ ಬರುತ್ತೆ. ಆದರೆ ಆಗಿಂಗಿಲ್ಲ. ಜೀವನ ಒಂದು ಬಾರಿ ಮುಂದೆ ಸಾಗಿದರೆ, ಹೊಳೆಯಂಗೆ ಮುಂದೆ ಸಾಗಬೇಕು. ಅದಕ್ಕಾಗಿ ಇದ್ದಂತಹ ಈ ಕ್ಷಣಗಳನ್ನ, ಅವಕಾಶವಗಳನ್ನ ಹಾಗೂ ಶ್ರಮದಿಂದ ಸದುಪಯೋಗ ಮಾಡಿಕೊಳ್ಳಿ, ಈ ಜೀವನ ಅನುಭವಿಸಿ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು. ಒಂದು ಬಾರಿ ನೀವೆ ನೋಡಿ..!