• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸೆ- 24 ರಂದು ಮೈಸೂರು ದಸರಾ ಮಹೋತ್ಸವದಲ್ಲಿ  ಪುಟ್ಟನ ದಸರಾ ಪುಸ್ತಕ ಬಿಡುಗಡೆ.

    ‘ ದೇಶದ ಸಂಸ್ಕೃತಿಗೆ ಹಬ್ಬಗಳು ಪೂರಕ ‘ : ಬಸವರಾಜ

    ವೃತ್ತಿ ಕೌಶಲ್ಯ ಅಳವಡಿಸಿಕೊಳ್ಳಿ : ಡಾ.ವೀಣಾ ಜಾಧವ್ ಸಲಹೆ

    ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಸೂಚನೆ

    ಸ್ವಾತಂತ್ರ‍್ಯ ಹೋರಾಟದಲ್ಲಿ ಚಿತ್ಪಾವನ ಕೊಡುಗೆ ಅಪಾರ – ಶ್ರೀಪಾದ ಪಟವರ್ಧನ

    ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ

    ಎಸ್‍ಸಿಪಿ-ಟಿಎಸ್‍ಪಿ ಅನುದಾನ ಕಾಲಮಿತಿಯೊಳಗೆ ವೆಚ್ಚಮಾಡಿ ಸದ್ಭಳಕೆಗೆ-ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    ಮಹಿಳೆಯರಿಗೆ ಸ್ವಾವಲಂಬಿಯಾಗಲು ಆರೋಗ್ಯ ಮುಖ್ಯ..!

    ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳಿಯ ಮಟ್ಟದಲ್ಲಿ ಅಂಗನವಾಡಿ-ಆಶಾ ಕಾರ್ಯಕರ್ತರು ಹಾಗೂ ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಬೇಕು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಇಂಡಿಯಲ್ಲಿ ಅಕಾಲಿಕ ಮಳೆ-ಗಾಳಿಗೆ ಲಕ್ಷಾಂತರ ಮೌಲ್ಯದ ತೋಟಗಾರಿಕೆ ಬೆಳೆ ಹಾನಿ..!

      Voice of janata

      May 12, 2024
      0
      ಇಂಡಿಯಲ್ಲಿ ಅಕಾಲಿಕ ಮಳೆ-ಗಾಳಿಗೆ ಲಕ್ಷಾಂತರ ಮೌಲ್ಯದ ತೋಟಗಾರಿಕೆ ಬೆಳೆ ಹಾನಿ..!
      0
      SHARES
      516
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿಯಲ್ಲಿ ಅಕಾಲಿಕ ಮಳೆ-ಗಾಳಿಗೆ ಲಕ್ಷಾಂತರ ಮೌಲ್ಯದ ತೋಟಗಾರಿಕೆ ಬೆಳೆ ಹಾನಿ..!

      ಇಂಡಿ: ಶನಿವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ಗಿಡ-ಮರಗಳು ಧರೆಗುರುಳಿದ್ದು, ಬಾಳೆ, ನಿಂಬೆ, ದಾಳಿಂಬೆ ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿದ್ದು ರೈತರ ಬಾಳಿಗೆ ಬರೆ ಎಳೆದಂತಾಗಿದೆ.

      ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಸಂದೀಪ ಧನಶೆಟ್ಟಿ
      ಅವರ 6 ಎಕರೆ ಜಮೀನಿನಲ್ಲಿ ಬೆಳೆದ ಬಾಳೆ ಬೆಳೆÀ ಸಂಪೂರ್ಣ ನೆಲಕಚ್ಚಿದ್ದು ಅಂದಾಜು 20 ಲಕ್ಷಕ್ಕೂ ಅಧಿಕ ಆದಾಯ ಬರಬೇಕಾಗಿದ್ದು ಕೈ ತಪ್ಪಿದೆ. ಅಲ್ಲದೆ ದನ-ಕುರಿಗಳೀಗಾಗಿ 8 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ್ದ ಪತ್ರಾಸ್ ಶೆಡ್ ಸಹ ಗಾಳಿಗೆ ನೆಲಕಚ್ಚಿದೆ. ಆರು ಎಕರೆ ಬಾಳೆ ನಾಟಿ ಮಾಡಿದ್ದು ಇನ್ನು 15-20 ದಿನದಲ್ಲಿ
      ಬಾಳೆ ಬೆಳೆ ರೈತನ ಕೈ ಸೇರುವ ಹಂತದಲ್ಲಿತ್ತು, ಆದರೆ ದುರಾದೃಷ್ಠವಶಾತ್ ಗಾಳಿ-ಮಳೆಗೆ ನೆಲಕಚ್ಚಿ ಹಾಳಾಗಿದೆ.
      ಇಂಗಳಗಿ ಗ್ರಾಮದ ರೈತ ಮಲ್ಲೇಶಪ್ಪ ಬಳಬಟ್ಟಿ, ಅಶೋಕ ಬಳಬಟ್ಟಿ ಅವರ ದಾಳಿಂಬೆ, ನಿಂಬೆ, ಮಹ್ಮದ್ ಪಟೇಲ್
      ಮಸಳಿ ಅವರ ಜಮೀನಿನಲ್ಲಿನ ನಿಂಬೆ, ದ್ರಾಕ್ಷಿಬೆಳೆ
      ಹಾನಿಯಾಗಿದೆ. ಆಳೂರ ಗ್ರಾಮದ ಮಾಳಪ್ಪ ಬೇವನೂರ ಅವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ನಿಂಬೆ ಬೆಳೆ
      ನೆಲಕ್ಕುರುಳಿದ್ದು, ಭೂತಾಳಿ ಪೂಜಾರಿ ಅವರ ಒಂದು
      ಎಕರೆ ನಿಂಬೆ ಸಹ ನೆಲಕ್ಕಚ್ಚಿದೆ. ಒಂದುಕಡೆ ಬರದಿಂದ ತತ್ತರಿಸಿದ ಹಲವು ರೈತರಾದರೆ, ಇನ್ನೊಂದೆಡೆ ಅಕಾಳಿಕ ಮಳೆಯಿಂದಾಗಿಯೂ ಸಹ ರೈತರ ಬದುಕು ಬೀದಿಗೆ ಬಂದಂತಾಗಿದೆ.

      ಈ ವರ್ಷ ಬರಗಾಲವಿತ್ತು. ಮೊದಲು ಬೋರವೆಲ್ ಹಾಗೂ ಬಾವಿಗೆ ನೀರಿದ್ದರಿಂದ ಬಾಳೆ ಬೆಳೆ ನಾಟಿ ಮಾಡಿದ್ದೆವು. ಕ್ರಮೇಶ ನೀರು ಕಡಿಮೆಯಾಗುತ್ತ ಬಂತು, ಕೊನೆಗೆ ಬೆಳೆ ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಟ್ಯಾಂಕರ್ ಮೂಲಕ ನೀರುಣಿಸಲು ಪ್ರಾರಂಭಿಸಿದ್ದೆವು. ಆದರೆ ಈಗ ಮಳೆ-ಗಾಳಿಗೆ ಸಂಪೂರ್ಣ ಬೆಳೆ ನೆಲಕಚ್ಚಿ ಅಂದಾಜು 30 ಲಕ್ಷ ರೂಪಾಯಿ ಬೆಲೆಯ ಬಾಳೆ ಬೆಳೆ ಹಾನಿಯಾಗಿದೆ.

      ಸಂದೀಪ ಧನಶೆಟ್ಟಿ, ರೈತ.

      ಇಂಡಿ ಭಾಗದಲ್ಲಿ ಮಳೆಗೆ ತೋಟಗಾರಿಕೆ ಬೆಳೆ ಹಾನಿಯಾಗಿವೆ. ಗ್ರಾಮಲೆಕ್ಕಾಧಿಕಾರಿಗಳು ಹಾಗೂ ನಮ್ಮ ಇಲಾಖಾ ಸಿಬ್ಬಂದಿ ಬೆಳೆ ಹಾನಿಯಾದ ರೈತರ ತೋಟಗಳಿಗೆ ಹೋಗಿ ಸರ್ವೆ ಮಾಡುತ್ತಿದ್ದಾರೆ. ಎಲ್ಲ ವಿವರ ಪಡೆದು ಬೆಳೆ ಹಾನಿಯ ಬಗ್ಗೆ‌ಸರಕಾರಕ್ಕೆ ವರದಿ ಸಲ್ಲಿಸುತ್ತೇವೆ.

      ಹೆಚ್.ಎಸ್. ಪಾಟೀಲ,
      ತೋಟಗಾರಿಕೆ ಇಲಾಖೆ, ಹಿರಿಯ ನಿರ್ದೇಶಕ ಇಂಡಿ.

      ಇಂಡಿ: ಇಂಗಳಗಿ ಗ್ರಾಮದ ಸಂದೀಪ ಧನಶೆಟ್ಟಿ ಅವರಿಗೆ ಸೇರಿದ 6 ಎಕರೆಯಲ್ಲಿ ಬೆಳೆದ ಬಾಳೆ ನೆಲಕಚ್ಚಿದ್ದು.

      ಇಂಡಿ: ಇಂಗಳಗಿ ಗ್ರಾಮದ ಸಂದೀಪ ಧನಶೆಟ್ಟಿ ಅವರು ದನ-ಕರುಗಳಿಗೆ ಕಟ್ಟಿಸಿದ್ದ ಪತ್ರಾಸ್ ಶೆಡ್ ಗಾಳಿಗೆ ನೆಲಕ್ಕುರುಳಿದ್ದು.

      Tags: #Horticulture#Horticulture crops worth lakhs damaged due to untimely rain and wind in Indi..!#Public News#State News#Today News#ಇಂಡಿಯಲ್ಲಿ ಅಕಾಲಿಕ ಮಳೆ-ಗಾಳಿಗೆ ಲಕ್ಷಾಂತರ ಮೌಲ್ಯದ ತೋಟಗಾರಿಕೆ ಬೆಳೆ ಹಾನಿ..!indi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ವಿಜಯಪುರ | ಓಟ ಚೋರಿ’ ವಿರುದ್ಧ ಸಹಿ ಸಂಗ್ರಹಣೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿಜಯಪುರ | ಓಟ ಚೋರಿ’ ವಿರುದ್ಧ ಸಹಿ ಸಂಗ್ರಹಣೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ

      ವಿಜಯಪುರ | ಓಟ ಚೋರಿ’ ವಿರುದ್ಧ ಸಹಿ ಸಂಗ್ರಹಣೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ

      October 13, 2025
      ರಾಜ್ಯ ಸರಕಾರದ ವಿರುದ್ಧ ರೈತ ಸಂಘದಿಂದ ಬೃಹತ್ ಪ್ರತಿಭಟನೆ..!#

      ಶಾಸಕ‌ ಪಾಟೀಲ ಹಾಗೂ ಕಾಂಗ್ರೆಸ್ ವರಿಷ್ಠರಿಗೆ ಕೃತಜ್ಞತೆ ತಿಳಿಸಿದ : ಅಧ್ಯಕ್ಷ ರೇವಣ್ಣ ಹತ್ತಳ್ಳಿ

      October 11, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.