ವಿಜಯಪುರ ಬ್ರೇಕಿಂಗ್:
ಕೃಷ್ಣಾ ನದಿಯಲ್ಲಿ ಯುವಕ ನೀರು ಪಾಲು..! ಅಗ್ನಿಶಾಮಕ ದಳ ಸಿಬ್ಬಂದಿ ಶವದ ಹುಡುಕಾಟ..!
ಬಾಸಿಂಗ್ ಬಿಡಲು ಹೋಗಿ ಯುವಕ ನೀರು ಪಾಲು,
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರು ಕೃಷ್ಣಾ ನದಿ ತೀರದಲ್ಲಿ ಘಟನೆ,
ಬಸವನಬಾಗೇವಾಡಿ ತಾಲೂಕಿನ ಹಂಗರಗಿ ಗ್ರಾಮದ ವೆಂಕಟೇಶ ಶರಣಪ್ಪ ಚಲವಾದಿ(೧೬) ಮೃತ ದುರ್ದೈವಿ,
ಮೃತನ ಚಿಕ್ಕಪ್ಪ ರವಿ ಅವರ ಮದುವೆ ನಡೆದಿದ್ದು ಸಂಪ್ರದಾಯದಂತೆ ನದಿಗೆ ಬಾಸಿಂಗ್ ಬಿಡಲು ಹೋದಾಗ ಘಟನೆ,
ಬಸವನಬಾಗೇವಾಡಿಯ ಅಗ್ನಿಶಾಮಕ ದಳ ಸಿಬ್ಬಂದಿ ಶವದ ಹುಡುಕಾಟ,
ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ,