ಬ್ಯಾಂಕ್ ನಲ್ಲಿ ಬೆಂಕಿ ಅವಘಡ..! ಹಳೆಯ ಹಾಗೂ ಹೊಸ ಕಡತಗಳು ಭಸ್ಮ..! ಎಲ್ಲಿ ಗೊತ್ತಾ..?
ವಿಜಯಪುರ ಬ್ರೇಕಿಂಗ್:
ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಬ್ಯಾಂಕ್‌ನಲ್ಲಿ ಬೆಂಕಿ ಅವಘಡ
ವಿಜಯಪುರ ನಗರದ ಗಣಪತಿ ಚೌಕ್‌ನಲ್ಲಿ ಘಟನೆ
ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ನಿಯಮಿತದಲ್ಲಿ ಬೆಂಕಿ ಅವಘಡದಿಂದ ಕಡತಗಳು ಭಸ್ಮ
ಹಳೆಯ ಹಾಗೂ ಹೊಸ ಕಡತಗಳು ಸುಟ್ಟು ಭಸ್ಮ
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ
ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ