ಸರದಾರ ವಲ್ಲಭಭಾಯಿ ಪಟೇಲರ ಕಾರ್ಯ ಶ್ಲಾಘನೀಯ : ಡಾ .ನಾಗರಾಜ
ಇಂಡಿ : ಭಾರತದ ಸ್ವಾತಂತ್ರ್ಯ ಸಂಗ್ರಾಮ ಸಮಯದಲ್ಲಿ 1928 ರಲ್ಲಿ ಗುಜರಾತದ ಬರಡೋಲಿಯಲ್ಲಿ ಜರುಗಿದ
ಸತ್ಯಾಗ್ರಹದಲ್ಲಿ ಭಾರತದ ಏಕತೆಗಾಗಿ ಸರದಾರ ವಲ್ಲಭಭಾಯಿ ಪಟೇಲರು ಮಹತ್ವದ ಪಾತ್ರ ವಹಿಸಿದ್ದರು ಎಂದು ಪ್ರಾಧ್ಯಾಪಕ ಡಾ .ನಾಗರಾಜ ಮರಗೋಡ ಹೇಳಿದರು . ಅವರು ಮಂಗಳವಾರ ಪಟ್ಟಣದ ಜಿಆರ್ಜಿ ಕಲಾ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಏಕತಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾ ಡಿದರು .
ಸತ್ಯಾಗ್ರಹದಲ್ಲಿ ಗೆಲವು ಸಾಧಿಸಿದ ನಂತರ ಅಲ್ಲಿಯ ಮಹಿಳೆಯರು ವಲ್ಲಭಭಾಯಿ ಪಟೇಲರಿಗೆ ಸರದಾರ ಎಂಬ ಪದವಿಯನ್ನು ನೀಡಿದರು . ಸ್ವತಂತ್ರ ಭಾರತವನ್ನು ಏಕೀ ಕರಣಗೊಳಿಸುವಲ್ಲಿ ಸರದಾರ ವಲ್ಲಭಭಾಯಿ ಪಟೇ – ಲರ ಕಾರ್ಯ ಶ್ಲಾಘನೀಯ ಎಂದರು .
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ . ಎಸ್.ಬಿ. ಜಾಧವ ಮಾತನಾಡಿ, ಭಾರತದ ಮೊದಲ ಉಪಪ್ರಧಾನಿ ಸರದಾರ
ವಲ್ಲಭಭಾ ಯಿ ಪಟೇಲರು ಭಾರತದ ಹಲವಾರು ಧರ್ಮ ಹಾಗೂ ನೂರಾರು ಜಾತಿಗಳಿಂ ದ ಕೂಡಿರುವ ದೇಶದಲ್ಲಿ
ವಿವಿಧತೆಯಲ್ಲಿ ಏಕತೆ ಸಂದೇಶ ಸಾರುವಲ್ಲಿ ಮಹತ್ವದ ಪಾ ತ್ರ ವಹಿಸಿದ್ದರು ಎಂದರು.
ರಾ ಷ್ಟ್ರೀ ಯ ಏಕತಾ ದಿನಾ ಚರಣೆಯ ನಿಮಿತ್ಯ ಮಹಾ ವಿದ್ಯಾಲಯದಲ್ಲಿ ಸದರ್ಾ ರ ವಲ್ಲಭಭಾಯಿ ಪಟೇಲರ ಜೀವನ & ವ್ಯಕ್ತಿತ್ವ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು . ಡಾ ಪಿ.ಕೆ. ರಾಠೋಡ ನಿರೂಪಿಸಿದರು . ಡಾ . ಜಯಪ್ರಸಾದ ಡಿ ಸ್ವಾಗತಿಸಿದರು .
ಇಂಡಿ ಪಟ್ಟಣದ ಜಿಆರ್ಜಿ ಕಲಾ ಮಹಾ ವಿದ್ಯಾ ಲಯದ ಸಭಾ ಭವನದಲ್ಲಿ ಮಂ ಗಳವಾ ರ ಏರ್ಪ ಡಿಸಿದ್ದ ಏಕತಾ
ದಿನಾಚರಣೆಯಲ್ಲಿ ಪ್ರಾಧ್ಯಾಪಕ ಡಾ . ನಾ ಗರಾ ಜ ಮು ರಗೋ ಡ ಮಾ ತನಾ ಡಿದರು .