ಅಫಜಲಪುರ: ತಾಲೂಕಿನ ಶಿವೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕರಾದ ರಾಮಚಂದ್ರ ಸಲಗಾರ್ ಹಾಗೂ ಉಸ್ಮಾನ್ ಗೌರ್ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ನಡೆಯಿತು.

ನಂತರ ಗುರುಗಳಿಗೆ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಸೇರಿ ಸನ್ಮಾನಿಸಿದರು ಈ ಸಂದರ್ಭದಲ್ಲಿ
ಸದಾಶಿವ ಬೂಳಗೊಂಡ ಲಾಲ್ಅಹಮ್ಮದ್ ಚೌಧರಿ ಹಣಮೇಶ ಕೊಡೇಕಳ ಹಾಗೂ ಶಾಲಾ ಮಕ್ಕಳು ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು..



















