ಮಾರ್ಟಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ..!
ಹನೂರು: ತಾಲೂಕಿನ ಮಾರ್ಟಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸೆಂಟ್ ಮೇರಿಸ್ ಹಾಗೂ ಸೆಂಟ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅಪಾರ ಬಹುಮಾನಗಳನ್ನು ಬಾಚ್ಚಿಕೊಂಡಿರುತ್ತಾರೆ.
ಸೆಂಟ್ ತೆರೇಸಾ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ ಪ್ರಥಮ : ಅಮಲಿಯಾ ಅಂಥೋನಿ – ಧಾರ್ಮಿಕ ಪಠಣ (ಸಂಸ್ಕೃತ),ಅಲಿಯಾ ಸುಲ್ತಾನಾ- ಧಾರ್ಮಿಕ ಪಠಣ (ಅರೆಭಿಕ್), ವೆಲಂನ್ಸಿಯ ಮಾಗ್ದಾಳಿನ್ – ಕಥೆ ಹೇಳುವುದು, ಆರ್ಯ – ಆಶು ಭಾಷಣ, ದ್ವಿತೀಯ : ಜೇಬಿನಾ – ಚಿತ್ರ ಕಲೆ, ಮ್ಯಾಕ್ಡಿಲ್ಡ- ಅಭಿನಯ ಗೀತೆ, ತೃತೀಯ : ಇನ್ ಪ್ಯಾಟ್ ರೋಜಾರಿಯೋ -ಕ್ಲೇಮ್ ಮಾಡ್ಲಿoಗ್.
ಸೆಂಟ್ ತೆರೇಸಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಥಮ : ನಿವೇದ -ಕಂಠಪಾಠ (ಕನ್ನಡ), ರೀತಿಶ್ – ಧಾರ್ಮಿಕ ಪಠಣ (ಸಂಸ್ಕೃತ),ರಾಂಡಿ ಶೀಲನ್- ಧಾರ್ಮಿಕ ಪಠಣ (ಅರೆಭಿಕ್),ಅಭಿಷೇಕ್ -ಕ್ಲೇಮ್ ಮಾಡ್ಲಿoಗ್. ತೃತೀಯ : ದಿಶಾ – ಛದ್ಮ ವೇಷ.
ಸೆಂಟ್ ಮೇರಿಸ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ : ಪೆರ್ಪೆಚುವ ಸ್ವೀಟಿ – ಕನ್ನಡ ಭಾಷಣ, ಭರತ ನಾಟ್ಯ, ಆಲ್ಬನ ಮಾರಿಯಾ -ಭಾಷಣ (ಇಂಗ್ಲಿಷ್) ಮೇಟಿಲ್ಡ : ಭಾಷಣ (ಹಿಂದಿ) ಧರಣಿಶ್ : ಚರ್ಚಾ ಸ್ಪರ್ಧೆ, ವೈಷ್ಣವಿ- ಧಾರ್ಮಿಕ ಪಠಣ (ಅರೆಭಿಕ್), ಸಿರಿಯಾ ಪುಷ್ಪ ರಾಣಿ- ಜಾನಪದ ಗೀತೆ, ಸಿಲ್ಜಿಯಾ – ಚಿತ್ರ ಕಲೆ, ಅವಿನ್ ಪುನೀತ್-ಮಿಮಿಕ್ರಿ, ಜಿಲಿಯಾ – ಆಶು ಭಾಷಣ, ವಿನ್ಸಿ ಅಭಿಯಾ-ಗಜಲ್, ಜಿಲಿಯಾ ಮತ್ತು ತಂಡ : ಜಾನಪದ ನೃತ್ಯ, ಜೇನಿಪ್ರಿಯಾ ಮತ್ತು ತಂಡ – ಕವಾಲಿ, ದ್ವಿತೀಯ : ಧರಣಿಶ್ ಧಾರ್ಮಿಕ ಪಠಣ (ಸಂಸ್ಕೃತ), ರೀತಿಶ -ಛದ್ಮ ವೇಷ, ಡೆಲಿಶಿಯಾ ಮಾಗ್ದಾಲಿನ – ರಂಗೋಲಿ, ಸುಜನ್ ಗೌತಮ್ ಮತ್ತು ವೈಷ್ಣವಿ ರಸ ಪ್ರಶ್ನೆ. ಇಷ್ಟೆಲ್ಲಾ ತಮ್ಮ ಪ್ರತಿಭೆಯನ್ನು ಆನಾವರಣಗೊಳಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಾಲಾ ವ್ಯವಸ್ಥಾಪಕರಾದ ಫಾ| ಟೆನ್ನಿಕುರಿಯನ್ ರವರು ಹಾಗೂ ಮುಖ್ಯ ಶಿಕ್ಷಕರಾದ ಪ್ರೀತಿ ವಿನೋದ್ ಕುಮಾರ್, ಶ್ರೀಮತಿ ಮಾರ್ಗರೆಟ್ ಲಲಿತಾ ರವರು ಹಾಗೂ ಶಾಲಾ ಸಿಬ್ಬಂದಿ ವರ್ಗ ಅಭಿನಂದನೆಗಳು ಸಲ್ಲಿಸಿದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..