ಪ್ರತಿಭಾ ಕಾರಂಜಿಯಲ್ಲಿ 8 ಪ್ರಶಸ್ತಿ ಮುಡಿಗೇರಿಸಿಕೊಂಡ ವಿಧ್ಯಾ ಜ್ಯೋತಿ ಶಾಲೆಯ ಮಕ್ಕಳು.
ವಿಧ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ; ವಿಧ್ಯಾ ಜ್ಯೋತಿ ಶಾಲೆಯ ಆಡಳಿತ ಮಂಡಳಿ.
ಇಂಡಿ : ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರೇಮಸಳಿಯ ವಿದ್ಯಾ ಜ್ಯೋತಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಕನ್ನಡ ಮಾಧ್ಯಮ ಕಿರಿಯ ಪ್ರಾರ್ಥಮಿಕ ಶಾಲೆಯ ಹಿರೇಮಸಳಿ ಯವಿದ್ಯಾರ್ಥಿ 8 ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ.
ಹೌದು ತಾಲೂಕಿನ ತೆನಹಳ್ಳಿ ಗ್ರಾಮದಲ್ಲಿ ನಡೆದ ಕ್ಲಷ್ಟರ ಮಟ್ಟದ ಪ್ರತಿಭಾ ಕಾರಂಜಿಯ ಕಾರ್ಯಕ್ರಮದಲ್ಲಿ ಮಸಳಿ ಗ್ರಾಮದ ವಿಧ್ಯಾ ಜ್ಯೋತಿ ಪ್ರತಿ ಕ್ಷೇತ್ರದಲ್ಲಿ ಸ್ಪರ್ಧೆ 8 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಮತ್ತು
ಸಾಧನೆಗೆ ಶಾಲೆಯ ಮುಖ್ಯ ಗುರು ತಿಪ್ಪಣ್ಣ ಸಿರಕನಹಳ್ಳಿ, ಪುಂಡಲಿ ಕಪಾಲಿ, ಲಕ್ಷ್ಮಿ ಗೋರ್ನಾಳ, ಶೋಭಾ ಜೋಶಿ, ಜ್ಯೋತಿ ಪವರ್ ಅಅಶ್ವಿನಿ ರಜಪೂತ್ , ರಾಣಿ ಹತ್ತಿ ಇನ್ನೂ ಮತ್ತಿತರರು ಉಪಸ್ಥಿತರಿದ್ದರು. ಅದರಂತೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿ ವಿಧ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಥಮ ಸ್ಥಾನ
1. ಅಮರ ಬಾವಿಕಟ್ಟಿ.. ಛದ್ಮಾ ವೇಷದಲ್ಲಿ
2. ಅಕ್ಷತಾ ಪೂಜಾರಿ.. ಅಭಿನಯ ಗೀತೆ
3. ಶ್ರೀನಿಕ ವಾಲಿಕಾರ್.. ಕಂಠಪಾಠ (ಕನ್ನಡ)
ದ್ವಿತೀಯ ಸ್ಥಾನ
1. ಕೀರ್ತಿ ಶೀಲವಂತ.. ಕ್ಲೇ ಮಾಡಲಿಂಗ್
2. ಮುತ್ತು ಹಂಜಗಿ .
3. ಧಾರ್ಮಿಕ ಪಠಣ
ತೃತೀಯ ಸ್ಥಾನ
1. ರಾಕೇಶ್ ಪೂಜಾರಿ ಆಶುಭಾಷಣ
2. ಸುಕನ್ಯಾ ಮರಡಿ.. ಲಘು ಸಂಗೀತ
3. ಸೃಜನ್ ಹಂಜಾಗಿ.. ಕಥೆ ಹೇಳುವುದು.