• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    ಇಂಡಿ | ನಗರದಲ್ಲಿಯ ಮಹಿಳಾ ಸಿದ್ದಸಿರಿ ಬ್ಯಾಂಕಿನ ೭ ನೇ ವರ್ಷದ ವಾರ್ಷಿಕೋತ್ಸವದ

    ಅಬ್ಬಬ್ಬಾ ಇಂಡಿಯಲ್ಲಿ ರಂಗಪಂಚಮಿ ಹೇಗೆ ಇತ್ತು ಗೊತ್ತಾ..?

    ಈಗ ಮಹಿಳೆ ಅಬಲೆಯಲ್ಲಿ ಸಬಲೆಯಾಗಿದ್ದಾಳೆ : ಐಡಿಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ತೆಲ್ಲೂರ

    ಇಂದಿನ ಯುವ ಜನಾಂಗ ಪಶ್ಚಿಮಾತ್ಯ ದೇಶಗಳ ಆಚರಣೆಗಳ ಬಗ್ಗೆ ಮೊರೆ ಹೋಗುತ್ತಿರುವುದು ದುರಂತ..!  ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ

    ವಿಶ್ವ ಮಹಿಳಾ ದಿನಾಚರಣೆ ಆರೋಗ್ಯ ಭಾಗ್ಯ ದೊಡ್ಡದು:ನಂದಿನಿ

    ನ್ಯೂ ಎಕ್ಸ್‌ಪರ್ಟ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ: ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ.

    ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಮುದ್ದೇಬಿಹಾಳದ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

    ಮುದ್ದೇಬಿಹಾಳದ ಸಾವಿತ್ರಿ ವಣಕ್ಯಾಳಗೆ ಜಿಲ್ಲಾ ಮಟ್ಟದ ‘ಸಾಧಕಿ’ ಪ್ರಶಸ್ತಿ ಗೌರವ

    ಆದ್ಯತೆ‌ ಮೇರೆಗೆ ಮನರೇಗಾ ಯೋಜನೆ‌ ಕಾಮಗಾರಿ ಪೂರ್ಣಗೊಳಿಸಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      IPL 2025 : ಇಂದಿನ ಪಂದ್ಯ ಡೆಲ್ಲಿ ವರ್ಸಸ್ ಎಲ್ ಎಸ್ ಜಿ..! ಯಾರಿಗೆ ಯಾರು ಶಾಕ್ ಕೊಡಬಲ್ಲರು..?

      Voiceofjanata.in

      March 24, 2025
      0
      IPL 2025 : ಇಂದಿನ ಪಂದ್ಯ ಡೆಲ್ಲಿ ವರ್ಸಸ್ ಎಲ್ ಎಸ್ ಜಿ..! ಯಾರಿಗೆ ಯಾರು ಶಾಕ್ ಕೊಡಬಲ್ಲರು..?
      0
      SHARES
      33
      VIEWS
      Share on FacebookShare on TwitterShare on whatsappShare on telegramShare on Mail

      Voiceofjanata.in : Sports NEWS

      IPL 2025 : ಇಂದಿನ ಪಂದ್ಯ ಡೆಲ್ಲಿ ವರ್ಸಸ್ ಎಲ್ ಎಸ್ ಜಿ..! ಯಾರಿಗೆ ಯಾರು ಶಾಕ್ ಕೊಡಬಲ್ಲರು..?

      IPL 2025 : EDITOR : DESK NEWS : ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡವನ್ನು ಎದುರಿಸುತ್ತಿದೆ. ವಿಶಾಖಪಟ್ಟಣದಲ್ಲಿ ಪಂದ್ಯ ನಡೆಯುತ್ತಿದ್ದು, ರನ್‌ ಮಳೆ ಹರಿಯುವ ನಿರೀಕ್ಷೆ ಇದೆ.

      ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಇಬ್ಬರು ಹೊಸ ನಾಯಕರ ನಡುವಿನ ಕಾದಾಟ ನಿಜಕ್ಕೂ ರೋಚಕತೆ ಹುಟ್ಟಿಸಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಜಯದ ಶುಭಾರಂಭ ಮಾಡುವ ಕನಸನ್ನು ಎರಡೂ ತಂಡಗಳು ಹೊಂದಿವೆ.

      ಐಪಿಎಲ್ 2025ರ ಆವೃತ್ತಿಯೂ ಮೂರನೇ ದಿನಕ್ಕೆ ಕಾಲಿಟ್ಟಿದೆ. ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (Delhi Capitals vs Lucknow Super Giants) ತಂಡಗಳು ಮುಖಾಮುಖಿಯಾಗಲಿವೆ. ವಿಶಾಖಪಟ್ಟಣದ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಋತುವಿನ ಮೊದಲ ಪಂದ್ಯಕ್ಕೆ ಇದು ಡೆಲ್ಲಿ ತಂಡದ ತವರು ಮೈದಾನವಾಗಲಿದೆ

      ಸಂಭಾವ್ಯ ತಂಡಗಳು

      ಡೆಲ್ಲಿ ಕ್ಯಾಪಿಟಲ್ಸ್‌

      ಅಕ್ಷರ್‌ ಪಟೇಲ್‌ (ನಾಯಕ), ಕೆಎಲ್‌ ರಾಹುಲ್‌, ಜೇಕ್‌ ಫ್ರೇಸರ್‌ ಮೆಕ್‌ಗರ್ಕ್, ಕರುಣ್‌ ನಾಯರ್‌, ಫಾಫ್‌ ಡು ಪ್ಲೆಸಿಸ್‌, ಡೊನೊವನ್‌ ಫೆರೇರಾ, ಅಭಿಷೇಕ್‌ ಪೊರೆಲ್‌, ಟ್ರಿಸ್ಟನ್‌ ಸ್ಟಬ್ಸ್, ಸಮೀರ್‌ ರಿಜ್ವಿ, ಅಶುತೋಷ್‌ ಶರ್ಮಾ, ದರ್ಶನ್‌ ನಲ್ಕಂಡೆ, ವಿಪ್ರಜ್‌ ನಿಗಮ್‌, ಅಜಯ್‌ ಮಂಡಲ್‌, ಮನ್ವಂತ್‌ ಕುಮಾರ್‌, ತ್ರಿಪುರನ ವಿಜಯ್‌, ಮಾಧವ್‌ ತಿವಾರಿ, ಮಿಚೆಲ್‌ ಸ್ಟಾರ್ಕ್, ಟಿ. ನಟರಾಜನ್‌, ಮೋಹಿತ್‌ ಶರ್ಮಾ, ಮುಕೇಶ್‌ ಕುಮಾರ್‌, ದುಷ್ಮಂತ ಚಮೀರಾ, ಕುಲದೀಪ್‌ ಯಾದವ್.

      ಲಖನೌ ಸೂಪರ್‌ ಜಯಂಟ್ಸ್‌

      ರಿಷಬ್‌ ಪಂತ್‌ (ನಾಯಕ), ಡೇವಿಡ್‌ ಮಿಲ್ಲರ್‌, ಏಡನ್‌ ಮಾಕ್ರ್ರಂ, ಆರ್ಯನ್‌ ಜುಯಲ್ಸ್‌, ಹಿಮ್ಮತ್‌ ಸಿಂಗ್‌, ಮ್ಯಾಥ್ಯೂ ಬ್ರೀಜ್ಕೆ, ನಿಕೋಲಸ್‌ ಪೂರನ್‌, ಮಿಚೆಲ್‌ ಮಾರ್ಷ್‌, ಅಬ್ದುಲ್‌ ಸಮದ್‌, ಶಹಬಾಜ್‌ ಅಹ್ಮದ್‌, ಯುವರಾಜ್‌ ಚೌಧರಿ, ರಾಜ್‌ವರ್ಧನ್‌, ಅರ್ಷಿನ್‌ ಕುಲಕರ್ಣಿ, ಆಯುಶ್‌ ಬದೋನಿ, ಆವೇಶ್‌ ಖಾನ್‌, ಆಕಾಶ್‌ದೀಪ್‌, ಎಂ. ಸಿದ್ಧಾರ್ಥ್‌, ದಿಗ್ವೇಶ್‌ ಸಿಂಗ್‌, ಆಕಾಶ್‌ ಸಿಂಗ್‌, ಶಮರ್‌ ಜೋಸೆಫ್‌, ಪ್ರಿಸ್ಸ್‌ ಯಾದವ್‌, ಮಯಂಕ್‌ ಯಾದವ್‌, ಮೊಹ್ಸಿನ್‌ ಖಾನ್‌, ಶಾರ್ದೂಲ್‌ ಠಾಕೂರ್‌, ರವಿ ಬಿಷ್ಣೋಯಿ.

      ನೇರಪ್ರಸಾರ ವಿವರ

      ಡಿಸಿ vs ಎಲ್‌ಎಸ್‌ಜಿ ನಡುವಿನ ಐಪಿಎಲ್ 2025ರ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್‌ಸ್ಟ್ರೀಮ್‌ ಮಾಡಲಾಗುತ್ತದೆ.

      ಪಂದ್ಯ ನಡೆಯುವ ಸ್ಥಳ :ವಿಶಾಖಪಟ್ಟಣದ ಡಾ.ವೈ.ಎಸ್.ರಾಜಶೇಖರ

      ಸಮಯ :7:30 PM

      ತಂಡ : DC Vs LSG

      Tags: #Cricket 2025#DC Vs LSG#IPL 2025#IPL 2025 : ಇಂದಿನ ಪಂದ್ಯ ಡೆಲ್ಲಿ ವರ್ಸಸ್ ಎಲ್ ಎಸ್ ಜಿ..! ಯಾರಿಗೆ ಯಾರು ಶಾಕ್ ಕೊಡಬಲ್ಲರು..?#national News#Public News#Sports News#State News#Today News#Voiceofjanata.in
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಬುಲೆರ ಬೈಕ್ ಡಿಕ್ಕಿ..! ಸವಾರ ಸ್ಥಳದಲ್ಲಿಯೇ ಸಾವು

      March 9, 2026
      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      March 9, 2026
      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      March 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.