ಹಿಜಾಬ್-ಕೇಸರಿ ಶಾಲು ವಿವಾದ..
ಬಾಗಲಕೋಟೆ ಕಾಲೇಜಿನಲ್ಲಿ ಕಲ್ಲುತೂರಾಟ..
ರಬಕವಿ ಬನಹಟ್ಟಿ ಸರಕಾರಿ ಪಿ.ಯು. ಕಾಲೇಜಿನಲ್ಲಿ ಹೈಡ್ರಾಮ..
ರಬಕವಿ ಬನಹಟ್ಟಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ..
ಕಾಲೇಜಿನ ಒಳಗಡೆ ಮುಸ್ಲಿಂ ವಿಧ್ಯಾರ್ಥಿಗಳಿಂದ ಪ್ರತಿಭಟನೆ..
ಇನ್ನೊಂದೆಡೆ ಕೇಸರಿ ಶಾಲು ಧರಸಿ ಬಂದ ವಿಧ್ಯಾರ್ಥಿಗಳಿಂದ ಧರಣಿ..
ಕಲ್ಲುತುರಾಟದಿಂದ ಓರ್ವ ವಿಧ್ಯಾರ್ಥಿ ತಲೆಗೆ ಗಾಯ..