• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸುವುದು ರೈತ ಸಂಘ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ

    ಗಣೇಶ ಚತುರ್ಥಿ & ಈದ್ ಮಿಲಾದ್ ಹಬ್ಬ: ಮದ್ಯ ಮಾರಾಟ ನಿಷೇಧಿಸಿ  ಜಿಲ್ಲಾಧಿಕಾರಿ ಡಾ.ಆನಂದ ಕೆ ಆದೇಶ

    ಬೆಳೆಹಾನಿ ಸಮೀಕ್ಷೆಯಲ್ಲಿ ಅರ್ಹ ರೈತರು ಬಿಟ್ಟುಹೋಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ ಸೂಚನೆ

    ವಿಜಯಪುರ- ಬಬಲೇಶ್ವರ ಮಧ್ಯೆ ಸಾಮಾನ್ಯ ಸಾರಿಗೆ ಎರಡು ಬಸ್ಸುಗಳ ಸೇವೆ ಪ್ರಾರಂಭ

    ವಿಜಯಪುರ| ಬೃಹತ್‌ ಉದ್ಯೋಗ ಮೇಳ

    ವಿಜಯಪುರ| ಬೃಹತ್‌ ಉದ್ಯೋಗ ಮೇಳ

    ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ – ಅಶೋಕ ದಳವಾಯಿ

    ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

    ಮುದ್ದೇಬಿಹಾಳ‌| ಮೊಸಳೆ ಬಲಿಯಾದ ಕಾಶಪ್ಪ ಕುಟುಂಬಸ್ಥರ ನೋವಿಗೆ ಶಾಸಕ‌‌ ನಾಡಗೌಡ ಸ್ಪಂದಿನೆ‌ ಹಾಗೂ ₹25000 ನೆರವನ್ನು ನೀಡಿ ಕುಟುಂಬಕ್ಕೆ ಸಾಂತ್ವನ 

    ಆಲೂರ ಗ್ರಾಮದಲ್ಲಿ ಆನೆಕಾಲು ರೋಗ ಸಮೀಕ್ಷೆ 120 ಜನರ ರಕ್ತ ಲೇಪನ ಸಂಗ್ರಹ

    ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ₹ 25 ಲಕ್ಷ ಗವಿಸಿದ್ಧೇಶ್ವರ ಮುಕ್ತಿ ಮಂದಿರಕ್ಕೆ : ಶಾಸಕ ಮನಗೂಳಿ

      Voiceofjanata.in

      October 31, 2024
      0
      ₹ 25 ಲಕ್ಷ ಗವಿಸಿದ್ಧೇಶ್ವರ ಮುಕ್ತಿ ಮಂದಿರಕ್ಕೆ : ಶಾಸಕ ಮನಗೂಳಿ
      0
      SHARES
      146
      VIEWS
      Share on FacebookShare on TwitterShare on whatsappShare on telegramShare on Mail

      ₹ 25 ಲಕ್ಷ ಗವಿಸಿದ್ಧೇಶ್ವರ ಮುಕ್ತಿ ಮಂದಿರಕ್ಕೆ : ಶಾಸಕ ಮನಗೂಳಿ

      ಇಂಡಿ : ತಾಲ್ಲೂಕಿನ ತಾಂಬಾ ಗ್ರಾಮದ ಗವಿಸಿದ್ಧೇಶ್ವರ ಮುಕ್ತಿ ಮಂದಿರಕ್ಕೆ ಶಾಸಕರ ನಿಧಿಯಿಂದ ರೂ ೨೫ ಲಕ್ಷ ನೀಡುವುದಾಗಿ ಸಿಂದಗಿ ಶಾಸಕ ಅಶೋಕ ಮನಗೂಳಿ ಭರವಸೆ ನಿಡಿ ಮಾತನಾಡಿದರು.

      ಗವಿಸಿದ್ಧೇಶ್ವರ ಜಾತ್ರಾ ನಿಮಿತ್ಯ ದೀಪಾವಳಿ ಅಮಾವಾಸ್ಯೆ ದಿನ ಹಿಂದೂ ಮುಸ್ಲಿಂ ಸರ್ವ ಜನರ ಕಲ್ಯಾಣಕಾಗಿ ಗವಿಸಿದ್ಧೇಶ್ವರ ಮುಕ್ತಿ ಮಂದಿರದಲ್ಲಿ ಉಪವಾಸ ವ್ರತದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಗವಿಸಿದ್ಧೇಶ್ವರ ದೇವರು ಭಕ್ತರ ಇಷ್ಟಾರ್ಥಗಳನ್ನು ಅವರವರ ಭಾವಕ್ಕೆ ತಕ್ಕಂತೆ ನೇರವೇರಿಸುತ್ತ ಸುತ್ತ-ಮುತ್ತಲಿನ ಹತ್ತಾರು ಗ್ರಾಮಗಳಲ್ಲದೇ ನೆರೆಯ ಮಹಾರಾಷ್ಟçದಲೂ ಅಪಾರ ಭಕ್ತಸ್ತೋಮ ಹೊಂದಿದೆ. ಹಾಲುಮತ ಸಮಾಜದ ಜನ ನನ್ನ ಮೇಲಿಟ್ಟಿರುವ ಪ್ರೀತಿಗೆ ಬೆರಗಾಗಿದ್ದೇನೆ. ಅವರ ಋಣ ಎಂದಿಗೂ ಮರೆಯೆಲ್ಲ, ನನ್ನ ಕೈಲಾದಮಟ್ಟಿಗೆ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ಸಿಂದಗಿ ಮತ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ನನ್ನ ಕನಸಿಗೆ ಹಾಲುಮತ ಸಮಾಜದ ಜನತೆ ಕೈ ಜೋಡಿಸಬೇಕು. ಹಾಲುಮತದ ಕಂಬಳಿ ಹಾರಾಡಲಿ ಎಂಬ ಉದ್ದೇಶದಿಂದ ಅವರನ್ನು ಸ್ಮರಿಸುತ್ತಿರುವೆ. ಭಂಡಾರ (ಪ್ರಸಾದ) ಕೇವಲ ಹಳದಿಯ ಸಂಕೇತವಷ್ಠೇಯಲ್ಲ ಅದು ಹಳದಿಯ ಬಂಗಾರದಂತಿರುವ ಸತ್ಯದ ಸಂಕೇತ. ಹಾಲಿನಂತೆ ಪರಿಶುದ್ಧವಾಗಿರುವ ಹಾಲುಮತ ಸಮಾಜಕ್ಕೆ ನಮ್ಮ ತಂದೆ ಎಮ್.ಸಿ.ಮನಗೂಳಿ ಅವರು ಸಾಕಷ್ಟು ಸ್ಥಾನ ಮಾನ ನೀಡಿದ್ದಾರೆ. “ಹಬ್ಬಹರಿದಿನಗಳಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಕೋಮು ಸೌಹಾರ್ದತೆ ಮೂಡಿ ಜನರು ಕೂಡಿಬಾಳುವಂತೆ ಮಾಡುತ್ತದೆ” ಮತ್ತು ನಮ್ಮ ದೇಶದ ಮಠ, ಮಂದಿರ, ಚರ್ಚ್ಗಳು ಸಮಾಜದಲ್ಲಿನ ತಪ್ಪುಗಳನ್ನು ಸರಿಪಡಿಸುತ್ತ ಬಡವರಿಗೆ ಸಹಾಯಕ ವಾಗಿದೆ, ಶರಣರು, ಸಂತರು, ದಾರ್ಶನಿಕರು ಹಾಕಿಕೊಟ್ಟ ಮಾರ್ಗಗಳು ನಮ್ಮ ಜಿವನಕ್ಕೆ ಸ್ಫೂರ್ತಿಯಾಗಿದ್ದು, ಇತರ ದೇಶಗಳಿಗಿಂತ ನಮ್ಮ ರಾಷ್ಟç ವಿಭಿನ್ನವಾಗಿದ್ದು ಸಂಸ್ಕೃತಿಯ ತವರೂರಾಗಿದೆ ಎಂದರು.

      ಈ ಮುನ್ನ ಗವಿಸಿದ್ಧೇಶ್ವರ ದೇವರ ಮತ್ತು ಮಹಾಲಕ್ಷ್ಮೀಯ ದೇವಿಯ ಪಲ್ಲಕ್ಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣ ಗೆ ಮಾಡಲಾಯಿತು. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಅಪಾರ ಭಕ್ತರ ಉಪವಾಸ ವ್ರತಾಚರಣೆ ಮಾಡಿದ ಭಕ್ತರಿಗೆ ಬಾಳೆಹಣ್ಣು, ಸಜ್ಜೆಗಡುಬು, ಅಂಬಲಿ, ಸಜ್ಜಕವನ್ನು ವಿತರಿಸಲಾಯಿತು.
      ಜೆ.ಆರ್.ಪೂಜಾರಿ, ಎಮ್.ಬಿ.ಪೂಜಾರಿ, ಎಸ್.ಎಸ್.ಹಿರೇಕುರಬರ, ಅಪ್ಪಣ್ಣ ಕಲ್ಲೂರ, ಪರಸು ಬಿಸನಾಳ, ರಾಯಗೊಂಡ ಪೂಜಾರಿ, ಅಮರ್ ವಸ್ತçದ, ಜಕ್ಕಪ್ಪ ತ.ಹತ್ತಳ್ಳಿ, ಎಮ್.ಎಸ್.ಕನ್ನುರ, ಬಸವರಾಜ ರೊಟ್ಟಿ, ಚಂದ್ರಮ ಮೂಲಿಮನಿ, ಪುಟುಗೌಡ ಪಾಟೀಲ, ಭೂಸಪ್ಪ. ಪೂಜಾರಿ, ರೇವಣಸಿದ್ದ ಶಿವಣಗಿ, ಮುಂತಾದವರು ಪಾಲ್ಗೊಂಡಿದ್ದರು.

      ಚಿತ್ರ : ತಾಂಬಾ ಗ್ರಾಮದ ಗವಿಸಿದ್ಧೇಶ್ವರ ಮುಕ್ತಿ ಮಂದಿರದಲ್ಲಿ ಉಪವಾಸ ವ್ರತಾಚರಣೆಯ ಮುಕ್ತಾಯ ಕಾರ್ಯಕ್ರಮದಲ್ಲಿ ಹಿಂದೂ–ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿರುವುದು.

      ಚಿತ್ರ : ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇವರ ಮುಕ್ತಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಂದಗಿ ಶಾಸಕ ಅಶೋಕ ಮನಗೂಳಿ.

      Tags: #indi / vijayapur#Public News#Today News#Voice Of Janata#Voiceofjanata.in#₹ 25 lakh for Gavisiddheshwar Mukti Mandir: MLA Managuli#₹ 25 ಲಕ್ಷ ಗವಿಸಿದ್ಧೇಶ್ವರ ಮುಕ್ತಿ ಮಂದಿರಕ್ಕೆ : ಶಾಸಕ ಮನಗೂಳಿ
      voice of janata

      voice of janata

      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.