ರಾಜ್ಯದಲ್ಲಿ ಕರೋನಾ ಪ್ರಮಾಣ ಇಳಿಕೆ ಹಿನ್ನಲೆ..
ರಾಜ್ಯದಲ್ಲಿ ಜ.31 ರಿಂದ ನೈಟ್ ಕರ್ಫ್ಯೂ ರದ್ದು..
ತಜ್ಞರು ನೀಡಿದ ವರದಿ ಆಧರಿಸಿ ಸರ್ಕಾರ ನಿರ್ಧಾರ..
ಜಾತ್ರೆ, ರ್ಯಾಲಿ, ಪ್ರತಿಭಟನೆಗಳಿಗೆ ನಿರ್ಭಂಧ ಮುಂದುವರಿಕೆ..
ಮಂದಿರ, ಮಸೀದಿ, ಚರ್ಚ್ಗಳ ಸೇವೆ ಆರಂಭ..
ಮದುವೆ ಮುಂಜಿ ಕಾರ್ಯಕ್ರಮಗಳಿಗೆ 200-300 ಜನರಿಗೆ ಅವಕಾಶ..
ಚಿತ್ರ ಮಂದಿರಗಳಲ್ಲಿ 50:50 ನಿಯಮ ಜಾರಿ..
ಬಾರ್ ಪಬ್ ರೆಸ್ಟೋರೆಂಟ್ ಹೊಟೇಲ್ಗಳಿಗೆ ಅವಕಾಶ..
ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ.