E-PAPER
25 Nov 2026, 03:00:11 AM|
Gold₹12205/gGold24K ₹12,205/g - 22K ₹11,188/gTap for full detailsWEATHER24°AQI 95WeatherBelagavi · 24° · Clear skyTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮುದ್ದೇಬಿಹಾಳ| ದೇಶಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದ..!

ಭಾರತ ದೇಶದ ಸೈನಿಕರು ಮನೆಗೆಲಸಕ್ಕಾಗಿ ಸರಕಾರದ ರಜೆಯ ಹಾಕಿ ಮರಳಿ ಬಂದಾಗ ಡಿಪೇನ್ಸ ಮಂತ್ರಿ ತಾರತುರದಲ್ಲಿ ಪೋನ್ ಕೆರೆಕ್ಕೆ ಮರಳಿ ಕರ್ತವ್ಯಕ್ಕೆ ಹಾಜರಾಗಲು ಸಿದ್ದ.

ಮುದ್ದೇಬಿಹಾಳ| ದೇಶಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದ..!

 

ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

ಮುದ್ದೇಬಿಹಾಳ: ತಾಲ್ಲೂಕಿನ ಹುಲ್ಲೂರ ತಾಂಡಾದಲ್ಲಿ ಭಾರತ ದೇಶದ ಸೈನಿಕರು ಮನೆಗೆಲಸಕ್ಕಾಗಿ ಸರಕಾರದ ರಜೆಯ ಹಾಕಿ ಮರಳಿ ಬಂದಾಗ ಡಿಪೇನ್ಸ್ ಮಂತ್ರಿ ತಾರತುರದಲ್ಲಿ ಭಾರತ ಪಾಕಿಸ್ತಾನ ಯುದ್ಧದಕ್ಕಾಗಿ ಮರಳಿ ಕರ್ತವ್ಯಕ್ಕೆ ಹಾಜರಾಗಲು ಆದೇಶ ಹೋರಡಿಸಿದ್ದು ಅವರಿಗೆ ಫೋನ ಕರೆ ಮೂಲಕ ಮರಳಿ ಕರ್ತವ್ಯಕ್ಕೆ ಹಾಜರಾಗಲು ವಿನಂತಿಸಿದಾಗ ನಾವು ನಮ್ಮ ಕುಟುಂಬವನ್ನು ಬಿಟ್ಟು ನಮ್ಮ ದೇಶಕ್ಕಾಗಿ ನಾವು ಸಿದ್ದ ಎಂದು ಧೈರ್ಯ ಸಾಹಸದಿಂದ ಹೋಗಲು ಸಿದ್ದರಾಗಿರುವ ಕಾರಣ 8 ಜನ ಯೋಧರಾದ ಮುತ್ತಣ್ಣ ಲಮಾಣಿ, ಆನಂದ ರಾಠೋಡ, ಸುನೀಲ ರಾಠೋಡ, ವಿಠ್ಠಲ ಚವ್ಹಾಣ, ಆನಂದ ಚವ್ಹಾಣ, ರಾಜು ರಾಠೋಡ, ಇವರನ್ನು ಶ್ರೀ ಮಾರುತೇಶ್ವರ 50 ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಅರ್ಚಕರಾದ ಗುರುರಾಜ ಆಚಾರ್ಯರು ಹಾಗೂ ಸ್ಥಳೀಯ ಹಿರಿಯರು ಆಶೀರ್ವದಿಸಿ ಸನ್ಮಾನಿಸಿ ಸಿಂಧೂರ ತಿಲಕವನ್ನು ಹಚ್ಚಿ ಗೌರವಿಸಿದರು.

ಈ ಸಮಯದಲ್ಲಿ ತಾಂಡಾದ ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಲಮಾಣಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಥಾವರಪ್ಪ ಜಾಧವ, ಮಾಜಿ ಸೈನಿಕ ನಾನಪ್ಪ ನಾಯಕ, ಥಾವರಪ್ಪ ರಾಠೋಡ, ಶೇಖರ ನಾಯಕ, ಸೋಮಸಿಂಗ ಲಮಾಣಿ, ಗುಂಡಪ್ಪ ಚವ್ಹಾಣ,ಚಂದ್ರಪ್ಪ ಚವ್ಹಾಣ, ಸೇವಾಲಾಲ ಚವ್ಹಾಣ, ಉಮೇಶ ರಾಠೋಡ, ನಾರಾಯಣ ನಾಯಕ ಮಲ್ಲು ಚವ್ಹಾಣ, ಮನೋಹರ ರಾಠೋಡ, ಸೇರಿದಂತೆಉಪಸ್ಥಿತಿರಿದ್ದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
IAS ಅಧಿಕಾರಿಗಳ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸರ್ಕಾರ..!ಇಂಡಿ ತಾಲೂಕಿನಲ್ಲಿ ಒನಕೆ ಓಬವ್ವ ಹಾಗೂ ಕನಕ ಜಯಂತಿ ಆಚರಣೆಗೆ ಸಿದ್ಧತೆಹೊಸ ಜ್ಞಾನ ಸಂಪಾದನೆಯ ಅವಕಾಶವೇ ದೀಪಾವಳಿ ಹಬ್ಬದ ಮೂಲ ಆಶಯಇಂಡಿ | ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ.ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ವ್ಯಕ್ತಿಯ ಬರ್ಬರ ಹತ್ಯೆ...ಬರಪೀಡಿತ ರೈತರಿಗೆ ತುರ್ತು ನೆರವು; ₹5000 ಬರ ಪರಿಹಾರ ನೀಡಲು ತೀರ್ಮಾನನಿರಂಕುಶ ಅಧಿಕಾರ ನೆಲೆಗೊಳ್ಳುವ ಮುನ್ನವೇ ಸರಕಾರಗಳನ್ನು ಬದಲಿಸಬೇಕು. ಯಾಕೆ ?ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..!ಇಂಡಿಯಲ್ಲಿ ಪತ್ರಕರ್ತ ಖಾಜು ಸಿಂಗೆಗೋಳ, ಶಿಕ್ಷಕ ಆರ್.ಬಿ. ಪಾಟೀಲರಿಗೆ ಸನ್ಮಾನ..! ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಗೌರವVoice ofJANATAA Impact: ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು! ಮಸಳಿ ಗ್ರಾಮಕ್ಕೆ ಭೇಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ