E-PAPER
25 Nov 2026, 01:27:32 AM|
Gold₹12519/gGold24K ₹12,519/g - 22K ₹11,465/gTap for full detailsWEATHER25°AQI 99WeatherBelagavi · 25° · Mainly clearTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮುದ್ದೇಬಿಹಾಳ|  ಬಾರಿ ಗಾಳಿ ಮಳೆಗೆ ಅಪಾರ ಹಾನಿ..!

ಮುದ್ದೇಬಿಹಾಳ|  ಬಾರಿ ಗಾಳಿ ಮಳೆಗೆ ಅಪಾರ ಹಾನಿ..!

ಬಾರಿ ಮಳೆ ಸುರಿದ ಪರಿಣಾಮ ರೈತ ಬೆಳೆದ ಈರುಳ್ಳಿಗೆ ಹಾನಿ, ಬಾರಿ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು ದವಸ ಧಾನ್ಯಗಳು ಹಾನಿ.

 

ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

ಮುದ್ದೇಬಿಹಾಳ:ತಾಲ್ಲೂಕಿನ ರೂಢಗಿ ಗ್ರಾಮದಲ್ಲಿ  ಸಾಯಂಕಾಲ ನಾಲ್ಕು ಗಂಟೆಯ ಸುಮಾರಿಗೆ ಸುರಿದ ವಿಪರೀತ ಆನೇಕಲ್ಲಿನ ಮಳೆ ಗಾಳಿಯಿಂದ ರುದ್ರಪ್ಪ ಪತ್ತಾರ ಎಂಬ ರೈತ ಬೆಳೆದ ಈರುಳ್ಳಿ ಸಂಗ್ರಹದ (ಬಳತ) ಪತ್ರಾಸುಗಳು ಹಾರಿ ಸುಮಾರು 6 ಲಕ್ಷ  ಮೌಲ್ಯದ ಈರುಳ್ಳಿಯಲ್ಲಿ ನೀರು ಹೋಗಿ ನಷ್ಟವಾಗಿದೆ ಅದೃಷ್ಟವಶಾತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದರು. ಸುಮಾರು ಈ ಗ್ರಾಮದಲ್ಲಿ ಶಿವು ವಡ್ಡರ, ರುದ್ರ ಮೆಣಸಿನಕಾಯಿ ಹೀಗೆ ಹಲವಾರು ರೈತರ ಈರುಳ್ಳಿ ಬಿರುಗಾಳಿಯ ಮಳೆಯಿಂದ ಹಾನಿಯಾಗಿದೆ.

ರೂಢಗಿ ಗ್ರಾಮದಲ್ಲಿ ಮತ್ತು ತಾಂಡಾದ ತಾರಾಭಾಯಿ ಅಶೋಕ ಪವಾರ ಎಂಬವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು ದವಸ ಧಾನ್ಯಗಳು ಹಾನಿಗೀಡಾಗಿದ್ದು ಮನೆಯ  ಸದಸ್ಯರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ತಕ್ಷಣ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸರಕಾರದಿಂದ ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮದ ನೊಂದ ಮನೆಯ ನಿವಾಸಿ  ತಾರಾಭಾಯಿ ಅಶೋಕ ಪವಾರ ಮತ್ತು ರೈತರಾದ ರಾಗು ರುದ್ರಪ್ಪ ಪತ್ತಾರ  ಅವರು ಪತ್ರಿಕೆಗೆ ತಮ್ಮ ಅಳಲನ್ನು ತೋಡಿಕೊಂಡರು.

ಗ್ರಾಮದಲ್ಲಿ ರೈತ ಬೆಳೆದ ಈರುಳ್ಳಿ ಸಂಗ್ರಹದ ಪತ್ರಾಸು,ಮತ್ತು ಹಲವು ಮನೆಗಳ ಮೇಲ್ಚಾವಣಿ ಕುಸಿತ ಹಾಗೂ ಸುಮಾರು 4 ಕಕ್ಕು ಹೆಚ್ಚು ವಿದ್ಯುತ್ ಕಂಬಗಳು ಗಾಳಿಯ ರಭಸಕ್ಕೆ ಮರಗಳು ಬಿದ್ದು ಕಂಬಗಳು ಹಾನಿಗೀಡಾಗಿವೆ ಎಂದು ಲೈನ್ ಮ್ಯಾನ್  ಗುರು, ನಭೀ ಅವರು  ಮಾದ್ಯಮದರಿಗೆ ಮಾಹಿತಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
IAS ಅಧಿಕಾರಿಗಳ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸರ್ಕಾರ..!ಇಂಡಿ ತಾಲೂಕಿನಲ್ಲಿ ಒನಕೆ ಓಬವ್ವ ಹಾಗೂ ಕನಕ ಜಯಂತಿ ಆಚರಣೆಗೆ ಸಿದ್ಧತೆಹೊಸ ಜ್ಞಾನ ಸಂಪಾದನೆಯ ಅವಕಾಶವೇ ದೀಪಾವಳಿ ಹಬ್ಬದ ಮೂಲ ಆಶಯಇಂಡಿ | ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ.ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ವ್ಯಕ್ತಿಯ ಬರ್ಬರ ಹತ್ಯೆ...ಬರಪೀಡಿತ ರೈತರಿಗೆ ತುರ್ತು ನೆರವು; ₹5000 ಬರ ಪರಿಹಾರ ನೀಡಲು ತೀರ್ಮಾನನಿರಂಕುಶ ಅಧಿಕಾರ ನೆಲೆಗೊಳ್ಳುವ ಮುನ್ನವೇ ಸರಕಾರಗಳನ್ನು ಬದಲಿಸಬೇಕು. ಯಾಕೆ ?ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..!ಇಂಡಿಯಲ್ಲಿ ಪತ್ರಕರ್ತ ಖಾಜು ಸಿಂಗೆಗೋಳ, ಶಿಕ್ಷಕ ಆರ್.ಬಿ. ಪಾಟೀಲರಿಗೆ ಸನ್ಮಾನ..! ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಗೌರವVoice ofJANATAA Impact: ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು! ಮಸಳಿ ಗ್ರಾಮಕ್ಕೆ ಭೇಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ